ಬೈಕ್ ನಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಮೃತ್ಯು

ಸುಳ್ಯ: ಬೈಕ್ ನಲ್ಲಿ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಸುಳ್ಯದಿಂದ ವರದಿಯಾಗಿದೆ.

ಫೆ.19 ರಂದು ಗುತ್ತಿಗಾರಿನಲ್ಲಿ ಬೈಕ್ ನಲ್ಲಿ ಬಿದ್ದು ತಲೆಗೆ ಗಂಬೀರ ಗಾಯವಾಗಿದ್ದ ಅಮರಮೂಡ್ನೂರು ಗ್ರಾಮದ ನಿವಾಸಿ ಆನಂದ ಬೊಮ್ಮಾರು, ಪೊನ್ನೂರು ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.

ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎನ್ನಲಾಗಿದೆ.

Leave A Reply

Your email address will not be published.