ಬಿಳಿನೆಲೆ ಸಿ.ಎ.ಬ್ಯಾಂಕ್ ಚುನಾವಣೆ ಸಹಕಾರ ಭಾರತಿ ಕ್ಲೀನ್ ಸ್ವೀಪ್

 ಕಡಬ : ಬಿಳಿನೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿಯ ಎಲ್ಲ 12 ಅಭ್ಯರ್ಥಿಗಳ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ.

ಫಲಿತಾಂಶ ವಿವರ : ಸಾಲಗಾರ ಸಾಮಾನ್ಯ* ಅನಿತಾ ವಿಜಯಕುಮಾರ್ ಸಣ್ಣಾರ(560), ಚೆನ್ನಕೇಶವ ಕೈಂತಿಲ(579), ದಾಮೋಧರ ಗುಂಡ್ಯ(470), ವೆಂಕಟ್ರಮಣ(473), ಹರಿಪ್ರಸಾದ್ ಕಳಿಗೆ(529), *ಸಾಲಗಾರ ಮಹಿಳಾ ಮೀಸಲು* ಉಮಾವತಿ ಕಳಿಗೆ ಸೂಡ್ಲು(598), ಶಶಿಲೇಖಾ ಬಾಲಕೃಷ್ಣ ಗೌಡ(529), *ಸಾಲಗಾರ ಹಿಂದುಳಿದ ವರ್ಗ ಎ* ಉದಯಕುಮಾರ್ ಬಿ.(686), *ಸಾಲಗಾರ ಹಿಂದುಳಿದ ವರ್ಗ ಬಿ* ಚಿದಾನಂದ ಗೌಡ ದೇವುಪಾಲು(698), *ಸಾಲಗಾರ ಪರಿಶಿಷ್ಠ ಜಾತಿ* ಸುಬ್ಬ ಪರವ ವಾಲ್ತಾಜೆ(694), *ಸಾಲಗಾರ ಪರಿಶಿಷ್ಠ ಪಂಗಡ* ಶಾರದಾ ಕುಕ್ಕಾಜೆ(582), *ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರ* ಕೀರ್ತನ್ ಸೂಡ್ಲು(120) ಕಾಂಗ್ರೆಸ್ ಬೆಂಬಲಿತ ಅಭ್ಯಥರ್ಿಗಳು ಪಡೆದ ಮತಗಳು *ಸಾಲಗಾರ ಸಾಮಾನ್ಯ* ಆನಂದ ಗೌಡ ಕಲ್ಲರ್ತಣೆ(303), ಕಿಶೋರ್ ಹೊಳ್ಳಾರು(263), ಗುಡ್ಡಪ್ಪ ಗೌಡ ಅಮೈ(312), ನೀಲಪ್ಪ ಗೌಡ ಕಳಿಗೆ(346), ಸತೀಶ್ ಕಳಿಗೆ(377), *ಸಾಲಗಾರ ಮಹಿಳಾ ಮೀಸಲು* ರೇಖಾ ಎಸ್(200), ಶೀಲಾವತಿ ಕುಂಡಕೋರಿ(204), *ಸಾಲಗಾರ ಹಿಂದುಳಿದ ವರ್ಗ ಎ* ಕೆ. ಕುಮಾರಿವಾಸುದೇವನ್(298), *ಸಾಲಗಾರ ಹಿಂದುಳಿದ ವರ್ಗ ಬಿ* ರಾಮಕೃಷ್ಣ ಡಿ ಹೊಳ್ಳಾರು(294), *ಸಾಲಗಾರ ಪರಿಶಿಷ್ಠ ಜಾತಿ* ಪದ್ಮನಾಭ ಪುರಿಕೆರೆ ಗುಡ್ಡೆ(300), *ಸಾಲಗಾರ ಪರಿಶಿಷ್ಠ ಪಂಗಡ* ದುರ್ಗಾದಾಸ್ಸ್ ಸಣ್ಣಾರ(396) *ಸಾಲಗಾರರಲ್ಲದ ಸಾಮಾನ್ಯ* ಓಂ ಪ್ರಕಾಶ್(55) *ಸ್ವತಂತ್ರ ಅಭ್ಯರ್ಥಿ ಗಳು* ಮಧುಸೂಧನ ಕೆ. ಕೈಕುರೆ(197), ರಮೇಶ್ ಗೌಡ ವಾಲ್ತಾಜೆ(253), ಮಹಿಳಾ ಮೀಸಲು ಸ್ಥಾನದಲ್ಲಿ ಸ್ಪ ಭವ್ಯಬಾಲಕೃಷ್ಣ ವಾಲ್ತಾಜೆ(407) ಮತಗಳನ್ನು ಪಡೆದಿದ್ದಾರೆ.  

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

Leave a Reply

error: Content is protected !!
Scroll to Top
%d bloggers like this: