ಅಪ್ರಾಪ್ತ ವಿದ್ಯಾರ್ಥಿನಿಯ ಅತ್ಯಾಚಾರಕ್ಕೆ ಯತ್ನ | ಆರೋಪಿಯ ಬಂಧಿಸಿದ ಬೆಳ್ಳಾರೆ ಪೊಲೀಸರು !

ಅಪ್ರಾಪ್ತ ವಿದ್ಯಾರ್ಥಿನಿಯ ಅತ್ಯಾಚಾರಕ್ಕೆ ಯತ್ನ ! ಆರೋಪಿಯ ಬಂಧಿಸಿದ ಬೆಳ್ಳಾರೆ ಪೊಲೀಸರು.

ಪುತ್ತೂರು : ಅಪ್ರಾಪ್ತೆಯ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದೆ. ಈ ಸಂಬಂಧ ಕಡಬ ತಾಲೂಕು ಕುದ್ಮಾರು ಗ್ರಾಮದ ನಿವಾಸಿ ಅಬ್ದುಲ್ಲಾ ಎಂಬಾತನನ್ನು ಬೆಳ್ಳಾರೆ ಠಾಣಾ ಪೊಲೀಸರು, ಇಂದು ಫೆ.14ರಂದು ಬಂಧಿಸಿದ್ದಾರೆ. ಈತ 6 ಮಕ್ಕಳ ತಂದೆಯಾಗಿದ್ದು ,ಈತನು ತನ್ನ ಮಗಳ ಪ್ರಾಯದ ಬಾಲಕಿ‌ ಮೇಲೆ ಇಂತ ಹೇಯ ಕೃತ್ಯ ನಡೆಸಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

5 ನೇ ತರಗತಿಗೆ ಹೋಗುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂಬ ಆರೋಪ ಈ ವ್ಯಕ್ತಿಯ ಮೇಲಿದೆ.

ಬೆಳ್ಳಾರೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸುಬ್ರಹ್ಮಣ್ಯದ ಪಕ್ಕದ ಹರಿಹರ ಪಲ್ಲತಡ್ಕ ಬಳಿ ಕಡವೆ ದಾಳಿಗೆ ವ್ಯಕ್ತಿಗೆ ಗಾಯ | ಅದೃಷ್ಟ ಕೈಕೊಟ್ಟರೆ ಖುದಾ ಕ್ಯಾ ಕರೇಗಾ ?

ಮದುವೆ ಮಂಟಪದಲ್ಲೂ ಮೊಳಗಿದ ಪೌರತ್ವಕಾಯ್ದೆಯ ಸದ್ದು । ನವವಿವಾಹಿತ ಜೋಡಿಯಿಂದ ಪೌರತ್ವಕಾಯ್ದೆ ಪರ ಪ್ರಚಾರ

Leave A Reply

Your email address will not be published.