ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು ಕೋಡಿಂಬಾಡಿ ಇದರ ಬ್ರಹ್ಮಕಲಶೋತ್ಸವದ ಸ್ಮರಣ ಸಂಚಿಕೆ: ದೇಶ ರಕ್ಷಣೆಯಲ್ಲಿ ಪ್ರಜೆಗಳ ಪಾತ್ರ -ವಿಷಯದಲ್ಲಿ ಪ್ರಬಂಧ ಸ್ಪರ್ಧೆ

ಪುತ್ತೂರು: ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು ಕೋಡಿಂಬಾಡಿ ಇದರ ಬ್ರಹ್ಮಕಲಶೋತ್ಸವದ ಸ್ಮರಣ ಸಂಚಿಕೆ ಸಮಿತಿ ವತಿಯಿಂದ ವಿದ್ಯಾರ್ಥಿಗಳನ್ನು ಪುಣ್ಯ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ದೃಷ್ಟಿಯಿಂದ ತಾಲೂಕು ಮಟ್ಟದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ *”ದೇಶ ರಕ್ಷಣೆಯಲ್ಲಿ ಪ್ರಜೆಗಳ ಪಾತ್ರ* “ಎಂಬ ವಿಷಯದಲ್ಲಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು,ಈ ಸ್ಪರ್ಧೆಯಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳು ಪ್ರಬಂಧವನ್ನು ಬರೆದು ಈ ಕೆಳಗೆ ತಿಳಿಸಿದ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಿಕೊಡಬೇಕಾಗಿ ಈ ಮೂಲಕ ವಿನಂತಿ. *ನಿಯಮಗಳು:-* 1)ತಾವು ಕಳುಹಿಸುವ ಪ್ರಬಂಧಗಳು 100 ಪದಗಳಿಗೆ ಮೀರಿರಬಾರದು. 2)ದಿನಾಂಕ:25.02.2020 ಮುಂಚಿತವಾಗಿ ಈ ಕೆಳಗಿನ ವಿಳಾಸಕ್ಕೆ ತಲುಪಿಸುವುದು 3)ವಿಷಯ ವಸ್ತುಸ್ಥಿತಿಯನ್ನು ಮೀರಿರಬಾರದು. 4)ಪ್ರಬಂಧ ಕೊನೆಯಲ್ಲಿ ಹೆಸರು, ಶಾಲೆ ಹಾಗೂ ಸಂಪರ್ಕ ಸಂಖ್ಯೆ ಕಡ್ಡಾಯ ನಮೂದಿಸಬೇಕು 5)ಪ್ರಬಂಧ ಕನ್ನಡದಲ್ಲಿರಬೇಕು 6)ತಮ್ಮ ಸ್ವಂತ ಪರಿಕಲ್ಪನೆಯ ಪ್ರಬಂಧವಾಗಿರಬೇಕು.


Ad Widget

Ad Widget

Ad Widget

Ad Widget
Ad Widget

Ad Widget

Ad Widget

ಪ್ರಬಂಧ ತಲುಪಬೇಕಾದ ವಿಳಾಸ:ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು, ಕೋಡಿಂಬಾಡಿ ಗ್ರಾಮ, ಪುತ್ತೂರು ತಾಲೂಕು,ದ‌.ಕ‌-574325 ದೂರವಾಣಿ:7353971868


Ad Widget

ಅಶೋಕ್ ಕುಮಾರ್ ರೈ- ಗೌರವ ಸಂಪಾದಕರು. ನಿರಂಜನ್ ರೈ ಮಠಂತಬೆಟ್ಟು- ಸಂಪಾದಕರು

ಶ್ರೀಧರ ಪೂಜಾರಿ ಕೆದಿಕಂಡೆ -ಸಂಚಾಲಕರು

ಅಜಿತ್ ಗೌಡ ಐವರ್ನಾಡು-‌ಸಂಯೋಜಕರು

ಶ್ರೀಮತಿ ಯಶೋಧಾ ಕೆ.ಎಸ್(ದೂರವಾಣಿ:9448216131) ಸಂಯೋಜಕರು ಬ್ರಹ್ಮಕಲಶೋತ್ಸವ ಸ್ಮರಣ ಸಂಚಿಕೆ ಸಮಿತಿ ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು, ಕೋಡಿಂಬಾಡಿ.

error: Content is protected !!
Scroll to Top
%d bloggers like this: