ಸುಳ್ಳ್ಯದಲ್ಲಿ ಮಗುವಿಗೆ ಜನ್ಮ ನೀಡಿದ ಪಿ ಯು ಸಿ ವಿದ್ಯಾರ್ಥಿನಿ । ಆರೋಪಿಗಾಗಿ ಶೋಧಕಾರ್ಯ !

0 10

ಸುಳ್ಳ್ಯದಲ್ಲಿ ಅತ್ರಾಪ್ತೆ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಸುದ್ದಿ ಬಂದಿದೆ.

ವಿದ್ಯಾರ್ಥಿನಿ ಇನ್ನೂ ಪಿ ಯು ಸಿ ವಿದ್ಯಾರ್ಥಿನಿಯಾಗಿದ್ದು, ಆಕೆಯ ಗರ್ಭಕ್ಕೆ ಕಾರಣನಾದವನು ಯಾರೆಂದು ಇನ್ನೂ ತಿಳಿದು ಬಂದಿಲ್ಲ.

ಆದರೆ ಬಾಲಕಿ ನೀಡಿದ ಸುಳಿವಿನ ಆಧಾರದಲ್ಲಿ ಕಾರ್ಯಾಚರಣೆ ನಡೆದಿದೆ.
ಹೆಚ್ಚಿನ ಮಾಹಿತಿಗಾಗಿ ಎದುರು ನೋಡಲಾಗುತ್ತಿದೆ.

Leave A Reply