ಬೈಕ್ ನುಗ್ಗಿ ಬಂದು ಬಲಿಯಾದ 10 ರ ಹರೆಯದ ಅವಿನಾಶ್ । ಕೊಳ್ತಿಗೆ ಗ್ರಾಮದ ಬಾಯಂಬಾಡಿಯ ನತದೃಷ್ಟ ಬಾಲಕ
ಕೊಳ್ತಿಗೆ ಗ್ರಾಮದ ಎಕ್ಕಡ್ಕದ 10 ವರ್ಷ ಪ್ರಾಯದ ಅವಿನಾಶ್ ಎಂಬ ಹುಡುಗನಿಗೆ ವೇಗವಾಗಿ ಹೋಗುತ್ತಿದ್ದ ಬೈಕು ಡಿಕ್ಕಿಯಾಗಿ ಮೃತಪಟ್ಟಿದ್ದಾನೆ. ಕೊಳ್ತಿಗೆಯ ಬಾಯಂಬಾಡಿ ಶ್ರೀ ಸುಬ್ರಮಣ್ಯ ದೇವಸ್ಥಾನಕ್ಕೆ ಜಾತ್ರೋತ್ಸವಕ್ಕೆ ಹೋಗಿ ಮರಳುತ್ತಿದ್ದಾಗ ಈ ಘಟನೆ ನಡೆದಿದೆ. ಎಕ್ಕಡ್ಕದ ಮೋಹನ್ – ಸೇಸಮ್ಮ ದಂಪತಿಗಳ ಪುತ್ರನಾದ ಅವಿನಾಶ್ ನಡೆದುಕೊಂಡು ಹೋಗುತ್ತಿದ್ದಾಗ ಒಮ್ಮೆಲೇ ಬಂದ ಬೈಕ್ ಆತನ ಮೇಲೆ ಚಲಿಸಿದೆ. ಬೈಕ್ ನ ಡಿಕ್ಕಿಯ ತೀವ್ರತೆಗೆ ತಲೆ ಮತ್ತು ದೇಹದ ಇತರ ಭಾಗಗಳಿಗೆ ಗಾಯವಾಗಿದ್ದು, ಆತನನ್ನು ಆ ಕೂಡಲೇ ಬೆಳ್ಳಾರೆಯ ಆಸ್ಪತ್ರೆಗೆ …
ಬೈಕ್ ನುಗ್ಗಿ ಬಂದು ಬಲಿಯಾದ 10 ರ ಹರೆಯದ ಅವಿನಾಶ್ । ಕೊಳ್ತಿಗೆ ಗ್ರಾಮದ ಬಾಯಂಬಾಡಿಯ ನತದೃಷ್ಟ ಬಾಲಕ Read More »