ಶ್ರೀ ಮಾಯಾ ಮಹೇಶ್ವರ ದೇವಸ್ಥಾನ, ಬೆಳಾಲು । ಜಾತ್ರೋತ್ಸವದ ಪೂರ್ವಭಾವಿ ಸಭೆಯು ಇಂದು ನಡೆಯಿತು

ಬೆಳಾಲು : ಶ್ರೀ ಮಾಯಾ ಮಹೇಶ್ವರ ದೇವಸ್ಥಾನ, ಮಾಯಾ ಬೆಳಾಲು, ಇದರ ವಾರ್ಷಿಕ ಜಾತ್ರೋತ್ಸವದ ಪೂರ್ವಭಾವಿ ಸಭೆಯು ಇಂದು ಮಾಯಾ ದೇವಸ್ಥಾನದ ಪ್ರಾಂಗಣದಲ್ಲಿ ನಡೆಯಿತು.

ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹೆಚ್ ಪದ್ಮಗೌಡರ ಅನುಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಶ್ರೀ ನಾರಾಯಣ ಸುವರ್ಣ, ಜೀರ್ಣೋದ್ದಾರ ಸಮಿತಿ ಪ್ರ. ಕಾರ್ಯದರ್ಶಿ ದಾಮೋದರ ಸುರುಳಿ, ಪುಷ್ಪದಂತ ಜೈನ್ ಗುತ್ತುಮನೆ, ಶಿವಕುಮಾರ್ ಪಾರ್ಲ, ಪಂಚಾಯತ್ ಅಧ್ಯಕ್ಷ ದಿನೇಶ್ ಕೋಟ್ಯಾನ್, ಪಂಚಾಯತ್ ಸದಸ್ಯರ ಜಯಂತ ಓನಿಯಾಲು, ಸುರೇಂದ್ರ ಸುರುಳಿ, ದಯಾನಂದ ಪಿ , ಆಡಳಿತ ಮಂಡಳಿ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ, ಯೋಜನಾ ಪ್ರತಿನಿಧಿ ಆಶಾ , ಶೇಖರ್ ಕೊಲ್ಲಿಮರು, ಎಸ್ ಡಿ ಎಂ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್, ಸುದ್ದಿ ಪ್ರಸರಣಾಧಿಕಾರಿ ಶ್ರೀ ಜಾರಪ್ಪ ಪೂಜಾರಿ, ದೈಹಿಕ ಶಿಕ್ಷಕ ಶ್ರೀ ಧರ್ಮೇಂದ್ರ ಕುಮಾರ್ ಮತ್ತಿತರರು ಹಾಜರಿದ್ದರು.

ಇಂದಿನ ಸಭೆಯ ಅಧ್ಯಕ್ಷತೆಯನ್ನು ಶ್ರೀ ಪುಷ್ಪದಂತ ಜೈನ್, ಗುತ್ತುಮನೆ ಇವರು ವಹಿಸಿದ್ದರು.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ಸಭೆಯಲ್ಲಿ ಜಾತ್ರೋತ್ಸವದ ತಯಾರಿ ಮತ್ತು ನಿರ್ವಹಣೆಯ ಬಗ್ಗೆ ಚರ್ಚಿಸಲಾಯಿತು.

ಶ್ರೀ ಮಾಯಾ ಮಹೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಉತ್ಸವವು, 06-03-2020 ರಲ್ಲಿ ಪ್ರಾರಂಭಗೊಂಡು ಬ್ರಹ್ಮಕಲಶೋತ್ಸವದ ನಡಾವಳಿಯ ಪ್ರಕಾರ ನಡೆಯಲಿದ್ದು, ದಿನಾಂಕ 10-03-2020 ರಂದು ಸಮಾಪ್ತಿಗೊಳ್ಳಲಿದೆ.

Leave a Reply

error: Content is protected !!
Scroll to Top
%d bloggers like this: