ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಗೆ ಇನ್ನುಸುದರ್ಶನ ಮೂಡಬಿದ್ರಿ ಸಾರಥಿ

ಸುದರ್ಶನ ಮೂಡಬಿದ್ರಿಯವರು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.. ಅವರು ಹಿಂದಿನ ,2016 ರಲ್ಲಿ ಆಯ್ಕೆಯಾಗಿದ್ದು, ಸಾಲು ಸಾಲು ಚುನಾವಣೆಗಳಲ್ಲಿ ಬಿಜೆಪಿ ಪತಾಕೆಯನ್ನು ಆಗಸದಲ್ಲಿ ಪಟಪಟಿಸಿದ್ದ ಸಂಜೀವ ಮಠ೦ದೂರರಿಂದ ಅಧಿಕಾರವನ್ನು ಹಸ್ತಾ೦ತರಿಸಿಕೊಂಡಿದ್ದಾರೆ.

ಈ ಸಲ, ಬಿಜೆಪಿಯಲ್ಲಿ ಜಿಲ್ಲಾಧ್ಯಕ್ಷರಾಗಲು, ಐವತ್ತೈದು ವರ್ಷಗಳ ಗರಿಷ್ಠ ಮಿತಿಯನ್ನು ವಿಧಿಸಲಾಗಿತ್ತು. ಶ್ರೀಯುತ ಸಂಜೀವ ಮಠ೦ದೂರರು 55 ವರ್ಷ ವಯಸ್ಸನ್ನು ದಾಟಿದ ಪರಿಣಾಮ ಅನಿವಾರ್ಯವಾಗಿ ಬೇರೆಯವರಿಗೆ ಅಧಿಕಾರ ಬಿಟ್ಟುಕೊಡಬೇಕಾಗಿತ್ತು. ಬಿಟ್ಟುಕೊಡಬೇಕಾಗಿತ್ತು. ಅಲ್ಲದೆ, ಅವರು ಪುತ್ತೂರಿನ ಶಾಶಕರಾಗಿರುವ ಕಾರಣ ಹೆಚ್ಚಿನ ಸಮಯ ಪುತ್ತೂರಿನಲ್ಲಿ ಕಳೆಯಬೇಕಾದ ಅನಿವಾರ್ಯತೆಯಿತ್ತು.


Ad Widget

Ad Widget

Ad Widget

Ad Widget

Ad Widget

Ad Widget

ಸಂಜೀವ ಮಠ೦ದೂರರು ಅಧಿಕಾರಾವಧಿಯಲ್ಲಿ, 7 ವಿಧಾನಸಭಾ ಸ್ಥಾನಗಳನ್ನು,ಮಂಗಳೂರಿನ ಸಂಸದರನ್ನು ಮತ್ತು ತಾಲೂಕು ಜಿಲ್ಲಾಮಟ್ಟದ ಚುನಾವಣೆಯಲ್ಲಿ ಕಟ್ಟಿಹಾಕಲಾಗದ ಅಶ್ವಮೇಧದ ಕುದುರೆಯನ್ನೇ ಓಡಿಸಿದ್ದರು.
ಶ್ರೀಯುತ ಸುದರ್ಶನ ಮೂಡುಬಿದ್ರೆ ಅವರಿಗೆ ಬೆಸ್ಟ್ ವಿಷಸ್ !

error: Content is protected !!
Scroll to Top
%d bloggers like this: