Monthly Archives

November 2019

ಪಂಡಿತಾರಾಧ್ಯ ಶ್ರೀಗಳ ನಿವೃತ್ತಿ ಇಂಗಿತ, ಬೇರೆಯವರಿಗಿಂತ ಭಿನ್ನವಾಗಿ ನಿಂತ ಶ್ರೀಗಳು

ಸಾಯುವವರೆಗೂ ಅಧಿಕಾರ, ಆಸ್ತಿ, ಪೀಠ ಅಂತ ಅಂಟಿಕೊಂಡು ಕೂರುವವರ ಮದ್ಯೆ ಶಾಖಾ ಮಠದ ತರಳಬಾಳು ಪಂಡಿತಾರಾಧ್ಯ ಸ್ವಾಮೀಜಿ, ಬೇರೆಯವರಿಗಿಂತ ಭಿನ್ನವಾಗಿ ನಿಂತಿದ್ದಾರೆ. ಅವರು ಪೀಠ ತ್ಯಾಗ ಮಾಡುವ ಮಾತಾಡಿದ್ದಾರೆ. ಸ್ವಯಂ ನಿವೃತ್ತಿಯ ಇಂಗಿತ ವ್ಯಕ್ತಪಡಿಸಿದ್ದಾರೆ. ''ಪೀಠಾಧಿಪತ್ಯವಹಿಸಿಕೊಂಡು

Bigg Boss: ಬಿಗ್ ಬಾಸ್ ರವಿ ಬೆಳಗೆರೆ ಕುರಿ ಪ್ರತಾಪ್ ಗೆ ಮಾಡಿದ ತಮಾಷೆ

ಆ ದಿನ ರವಿ ಬೆಳಗೆರೆ ಬಿಗ್ ಬಾಸ್ ಮನೆಗೆ ಮೂರನೆಯವರಾಗಿ ಕೋಟು ಹಾಕ್ಕೊಂಡು, ಅರ್ಧ ವಾಲ್ಕೊಂಡು ಒಳಕ್ಕೆ ಹೊರಟಿದ್ದರು. ಜಾರು ಬಾಗಿಲ ಒಳಗೆ ಅಡಿಯಿಟ್ಟಾಗ ಅವರಿಗೆ ಸಿಕ್ಕಿದ್ದು ಕುರಿ. ಅಲಿಯಾಸ್ ಕುರಿ ಪ್ರತಾಪ್. ಉದಯ ಟಿವಿ ಯ ಕುರಿಗಳು ಸಾರ್ ಕುರಿಗಳು ಕಾರ್ಯಕ್ರಮದ ಮೂಲಕ ಫೇಮಸ್ ಆದವರು ಕುರಿ

ಬೆರೆಯದೇ ಹೋದರೆ ತೆರಬೇಕಾದೀತು ಬೆಲೆ, ಇದು ಬಿಗ್ ಬಾಸ್ ಸ್ವಾಮಿ

ಬಿಗ್ ಬಾಸ್ ಮೂರನೆಯ ವಾರದಲ್ಲಿ ಮತ್ತೊಂದು ಜೀವಿ ಬಿಗ್ ಬಾಸ್ ನ ಸ್ಲೈಡಿಂಗ್ ಡೋರಿನ ಒಳಗಿನಿಂದ ತೂರಿಕೊಂಡು ಹೊರಬಂದಿದೆ. ಅವರು ದುನಿಯಾ ರಶ್ಮಿ. ಮೂಲತ: ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನವರಾದ ರಶ್ಮಿಯವರು, ಕರಿ ಕೋಬ್ರಾ ವಿಜಯ್ ಜತೆ ಸೇರಿ ನಟಿಸಿದ ಮೊದಲ ಸಿನಿಮಾ, ಸೂರಿ ನಿರ್ದೇಶನದ ' ದುನಿಯಾ'

ಮೋದಿಯ ಚೇಂಜ್ ವಿಥ್ ಇನ್ ಮತ್ತು ಎಸ್ಪಿ ಬಾಲಸುಬ್ರಮಣ್ಯಮ್ & ಜಗ್ಗೇಶ್

ಇದು ನರೇಂದ್ರ ಮೋದಿಯವರು ಕಳೆದ ಅಕ್ಟೋಬರ್ 29 ರಂದು ತಮ್ಮ ಮನೆಯಲ್ಲಿ ಆಯೋಜಿಸಿದ್ದ 'ಚೇಂಜ್ ವಿಥ್ ಇನ್' ಕಾರ್ಯಕ್ರಮದ ಕುರಿತಾದದ್ದು. ಆ ಸಭೆಗೆ ಹೆಚ್ಚಿನ ಎಲ್ಲ ಉತ್ತರ ಭಾರತೀಯ ನಟ ನಟಿಯರನ್ನು ಆಹ್ವಾನಿಸಿದ್ದು, ದಕ್ಷಿಣ ಭಾರತೀಯರನ್ನು ಕಡೆಗಣಿಸಲಾಗಿದೆ ಎಂದು ನಮ್ಮ ಕನ್ನಡ ನಟ ಮತ್ತು ಬಿಜೆಪಿಯದೇ

ರಾಮ ಮಂದಿರ ವಿವಾದಿತ ಜಾಗ ಹಿಂದೂಗಳ ಪಾಲಾಗಲಿದೆ ಗೊತ್ತೇ?

ಬಾಬರಿ ರಾಮ ಮಂದಿರ ವಿವಾದಕ್ಕೆ ಸರಿ ಸುಮಾರು 500 ವರ್ಷಗಳಿಗೂ ಮೇಲ್ಪಟ್ಟ ಇತಿಹಾಸವಿದೆ. ಆ ದಿನ ದೊರೆ ಬಾಬರನ ಸೇನಾಧಿಪತಿಯಾಗಿದ್ದ ಮೀರ್ ಬಖಿ ಎಂಬಾತ 1528-29 ರಲ್ಲಿ ಬಾಬರಿ ಮಸೀದಿಯನ್ನು ಕಟ್ಟಿಸಿದನು. ಆದರೆ ಮಸೀದಿಯನ್ನು ರಾಮನ ಜನ್ಮಭೂಮಿಯಿದ್ದ ಸ್ಥಳದಲ್ಲಿ ಮತ್ತು ಅಲ್ಲಿದ್ದ ದೇವಾಲಯವನ್ನು

Big boss-7 ಸಂಭಾವನೆ ನಿರಾಕರಿಸಿದ ರವಿ ಬೆಳಗೆರೆ

ಪತ್ರಕರ್ತ,ಲೇಖಕ, ನಿರೂಪಕ, ನಟ ಮತ್ತು ನಿರ್ಮಾಪಕ ರವಿ ಬೆಳಗೆರೆಯವರು ಮತ್ತೆ ಸುದ್ದಿಯಲ್ಲಿದ್ದಾರೆ. ಕಲರ್ ಫುಲ್ ವ್ಯಕ್ತಿತ್ವದ ರವಿ ಬೆಳಗೆರೆಯವರು ಕನ್ನಡದ ಬಿಗ್ ಬಾಸ್ ಸೀಸನ್ -7 ಗೆ ಹೋಗಿ ಕನ್ನಡದ ಕೋಟ್ಯಂತರ ಜನರಿಗೆ ಮೋಡಿ ಮಾಡಿದ್ದು ನಾವು ನೋಡೇ ನೋಡಿದ್ದೇವೆ. ನಿರರ್ಗಳ ವಾಗ್ಮಿ, ಪ್ರಖರ

ಕುವೆಂಪು ಭಾಷಾ ಪ್ರಾಧಿಕಾರದ ಪುಸ್ತಕಗಳ ಮೇಲೆ 50% ರಿಯಾಯಿತಿ

ಕನ್ನಡ ರಾಜ್ಯೋತ್ಸವದ ಅಂಗವಾಗಿ ಕುವೆಂಪು ಭಾಷಾ ಪ್ರಾಧಿಕಾರದಲ್ಲಿ ಲಭ್ಯವಿರುವ ಎಲ್ಲ ಪುಸ್ತಕಗಳ ಮೇಲೆ 50 % ರಿಯಾಯಿತಿ ದೊರೆಯಲಿದ್ದು, ಈ ವಿನಾಯಿತಿಯು ನವೆಂಬರ್ ಒಂದರಿಂದ ಮೂವತ್ತನೆಯ ತಾರೀಖಿನವರೆಗೆ ಚಾಲ್ತಿಯಲ್ಲಿರುತ್ತದೆ. ಪುಸ್ತಕ ಕೊಳ್ಳುವವರು ಆನ್ ಲೈನ್ ಮತ್ತು ನೇರವಾಗಿ ಪ್ರಾಧಿಕಾರದ

Journalist: ಹವ್ಯಾಸಿ ಪತ್ರಕರ್ತರಾಗಲು ಒಂದು ಉಚಿತ ಅವಕಾಶ

ಪತ್ರಕರ್ತರಾಗಬೇಕೆಂದು, ಬರಹಗಾರರಾಗಬೇಕೆ೦ಬುದು ಯಾರಿಗೆ ಇಷ್ಟವಿರುವುದಿಲ್ಲ ಹೇಳಿ. ಆದರೆ ತಮ್ಮ ದೈನಂದಿನ ಜ೦ಜಡಗಳ ಮಧ್ಯೆ ಅದಕ್ಕೆ ಸೂಕ್ತ ತಯಾರಿ ಮಾಡಿಕೊಳ್ಳಲು ಸಮಯವಿರುವುದಿಲ್ಲ. ಆಸಕ್ತರು ಪತ್ರಿಕೋದ್ಯಮವನ್ನು ತಮ್ಮ ವೃತ್ತಿಯ ಜತೆಗೇನೇ ಅರೆಕಾಲಿಕವಾಗಿಯೂ ನಡೆಸುವಂತಾಗಲು ಈಗ ' ಬದುಕು

ಹೊನ್ನಾಳಿ ಹೋರಿ ರೇಣುಕಾಚಾರ್ಯಗೆ ಗುದ್ದಿದೆ ಗೂಳಿ

ಹೋರಿಯೊಂದು ಶಾಶಕ ರೇಣುಕಾಚಾರ್ಯಗೆ ಗುದ್ದಿದೆ.ತಮ್ಮ ಸ್ವಕ್ಷೇತ್ರ ಹೊನ್ನಾಳಿಯಲ್ಲಿನ ದೊಡ್ಡೇರಿಯಲ್ಲಿ ನಿನ್ನೆ ಶುಕ್ರವಾರ ಹೋರಿ ಬೆದರಿಸುವ ಸ್ಪರ್ಧೆ ನಡೆಯುತ್ತಿತ್ತು. ದೀಪಾವಳಿ ಹಬ್ಬದ ಪ್ರಯುಕ್ತ ನಡೆದ ಹೋರಿ ಬೆದರಿಸುವ ಸ್ಪರ್ಧೆಯ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಕ್ಷೇತ್ರದ ನಿಜವಾದ '