ಕುವೆಂಪು ಭಾಷಾ ಪ್ರಾಧಿಕಾರದ ಪುಸ್ತಕಗಳ ಮೇಲೆ 50% ರಿಯಾಯಿತಿ

ಕನ್ನಡ ರಾಜ್ಯೋತ್ಸವದ ಅಂಗವಾಗಿ ಕುವೆಂಪು ಭಾಷಾ ಪ್ರಾಧಿಕಾರದಲ್ಲಿ ಲಭ್ಯವಿರುವ ಎಲ್ಲ ಪುಸ್ತಕಗಳ ಮೇಲೆ 50 % ರಿಯಾಯಿತಿ ದೊರೆಯಲಿದ್ದು, ಈ ವಿನಾಯಿತಿಯು ನವೆಂಬರ್ ಒಂದರಿಂದ ಮೂವತ್ತನೆಯ ತಾರೀಖಿನವರೆಗೆ ಚಾಲ್ತಿಯಲ್ಲಿರುತ್ತದೆ. ಪುಸ್ತಕ ಕೊಳ್ಳುವವರು ಆನ್ ಲೈನ್ ಮತ್ತು ನೇರವಾಗಿ ಪ್ರಾಧಿಕಾರದ ಕೆಳಕಂಡ ವಿಳಾಸದಲ್ಲಿ ಕೊಳ್ಳಬಹುದೆಂದು ಪ್ರಾಧಿಕಾರದ ರಿಜಿಸ್ಟ್ರಾರ್ ಆದ ಈಶ್ವರ್ ಮಿರ್ಜಿಯವರು ತಿಳಿಸಿದ್ದಾರೆ.
ಪ್ರಾಧಿಕಾರದ ವಿಳಾಸ ಮತ್ತು ವೆಬ್ ವಿಳಾಸ ಇಲ್ಲಿದೆ.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ,
ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ,
ಮಲ್ಲತ್ತಹಳ್ಳಿ, ಬೆಂಗಳೂರು – 560056
ದೂರವಾಣಿ: 080 – 23183311, 23183312
www.kuvempubhashabharathi.org

Leave A Reply

Your email address will not be published.