Day: November 25, 2019

ಮ್ಯಾನೇಜ್ ಮೆಂಟ್ ಸ್ಟೋರಿ । ಮಗನ ಪ್ರಶ್ನೆಗೆ ಒಂಟೆ ಅಮ್ಮನಿರುತ್ತರ !

ಪರಿಣತಿ, ಜ್ಞಾನ, ಶಕ್ತಿ ಮತ್ತು ಅನುಭವ- ಈ ನಾಲ್ಕು ವ್ಯಕ್ತಿಯ ಉನ್ನತಿಗೆ ಬಹುಮುಖ್ಯ ಕಾರಣವಾಗಬಲ್ಲ ಅಂಶಗಳು. ಇವುಗಳಲ್ಲಿ ಪ್ರತಿಯೊಂದೂ ಇನ್ನೊಂದಕ್ಕೆ ಪೂರಕ. ಈ ನಾಲ್ಕೂ ಇದ್ದೂ ಅನುಭವವೊಂದು ಇಲ್ಲದೆ ಹೋದರೆ, ನಮ್ಮಜ್ಞಾನದಿಂದಾಗಲೀ ಅನುಭವಗಳ ಮೂಟೆಯಿಂದಾಗಲೀ ಏನೇನೂ ಪ್ರಯೋಜನವಿಲ್ಲ. ನಮ್ಮ ಶಕ್ತಿ ಸಾಮರ್ಥ್ಯ, ಜ್ಞಾನ ವಿಜ್ಞಾನ, ಪರಿಣತಿ ಮತ್ತು ಅನುಭವಗಳಿಗೆ ಬೆಲೆ ಬರುವುದು ಸರಿಯಾದ ಅವಕಾಶ ದೊರೆತಾಗ ಮಾತ್ರ. ಕೆಲವರಿಗೆ ಆ ಅವಕಾಶ ತಂತಾನೇ ದೊರೆಯುತ್ತದೆ. ಅವರು ಜೀವನದಲ್ಲಿ ಮುಂದೆ ಬರುತ್ತಾರೆ. ಮತ್ತೆ ಕೆಲವರಿಗೆ ಸರಿಯಾದ ಅವಕಾಶ ದೊರೆಯದೆ …

ಮ್ಯಾನೇಜ್ ಮೆಂಟ್ ಸ್ಟೋರಿ । ಮಗನ ಪ್ರಶ್ನೆಗೆ ಒಂಟೆ ಅಮ್ಮನಿರುತ್ತರ ! Read More »

ನ್ಯಾಚುರಲ್ ಫಾರ್ಮರ್ ನಾರಾಯಣ ರೆಡ್ಡಿ ಪ್ರೇರಿತ । ಮನುಷ್ಯ ಎಷ್ಟು ಕೃತಘ್ನ ಅಲ್ವಾ ?

ನ್ಯಾಚುರಲ್ ಫಾರ್ಮರ್, ದಿ. ನಾಡೋಜ ಎಲ್. ನಾರಾಯಣ ರೆಡ್ಡಿಯವರು ನಮ್ಮ ಮಣ್ಣಿನ ಹೆಮ್ಮೆ. ಅವರ ಸಂಪೂರ್ಣ ಸಂದೇಶವನ್ನು ನಮ್ಮ ಜನರಿಗೆ ತಲುಪಿಸುವ ಒಂದು ಸಣ್ಣ ಪ್ರಯತ್ನವಿದು. 4 ಇಂಚಿಗಿಂತ ಆಳಕ್ಕೆಉಳುವುದು ಐವತ್ತು ವರ್ಷಗಳ micro-organisms ಗಳ ಕೆಲಸವನ್ನು ಹಾಳು ಮಾಡಿದಂತೆ. ಮತ್ತೆ ಅವುಗಳು ಆ ಪ್ರಮಾಣಕ್ಕೆ ಬೆಳೆಯಲು ಐವತ್ತು ವರ್ಷಗಳು ಬೇಕಾಗುತ್ತದೆ. ನಮ್ಮಒಂದು ಬತ್ತದ ಹುಲ್ಲಿನಲ್ಲಿ ಎಷ್ಟು ಉದ್ದದ ಬೇರುಗಳಿರಬಹುದು? ನೀವೇ ಯೋಚಿಸಿ. ಒಂದು ನಿಮಿಷ. ಒಂದು ಬತ್ತದ ಹುಲ್ಲಿನಲ್ಲಿ 600 ಮೈಲು ಉದ್ದದ ಬೇರುಗಳಿವೆ. ನಂಬಲು …

ನ್ಯಾಚುರಲ್ ಫಾರ್ಮರ್ ನಾರಾಯಣ ರೆಡ್ಡಿ ಪ್ರೇರಿತ । ಮನುಷ್ಯ ಎಷ್ಟು ಕೃತಘ್ನ ಅಲ್ವಾ ? Read More »

error: Content is protected !!
Scroll to Top