Home Entertainment BBK : ಬಿಗ್​ ಬಾಸ್​ ನಂದಿನಿ ಅವರ ಪುಟ್ಟ ಜಡೆಯ ಹಿಂದಿನ ಕಥೆ ಏನು?

BBK : ಬಿಗ್​ ಬಾಸ್​ ನಂದಿನಿ ಅವರ ಪುಟ್ಟ ಜಡೆಯ ಹಿಂದಿನ ಕಥೆ ಏನು?

Hindu neighbor gifts plot of land

Hindu neighbour gifts land to Muslim journalist

ಬಿಗ್ ಬಾಸ ಓಟಿಟಿ ಸೀಸನ್​ನಲ್ಲಿ ಸ್ಫರ್ಧಿಗಳಲ್ಲಿ ನಂದಿನಿ ಕೂಡ ಒಬ್ರು. ಜಶ್ವಂತ್ ಮತ್ತು ನಂದಿನಿ ಹೊರಗಿನಿಂದಲೂ ಕಪಲ್ ಸ್ಪರ್ಧಿ ಆಗಿ ಮನೆಗೆ ಆಗಮಿಸಿದ್ದರು. ಇಲ್ಲಿ ಇವರ ತುಂಟ ಮಾತು, ಖಡಕ್ ಆಟಗಳೆಲ್ಲವೂ ಜನರ ಮನಸ್ಸು ಸೆಳೆಯುತ್ತಿತ್ತು.

ಅನಿರೀಕ್ಷಿತವಾಗಿ ಎಲ್ಲರಿಗೂ ಶಾಕ್ ಆಗುವ ಹಾಗೆ ಎಲಿಮಿನೇಟ್ ಆದರು ನಂದು. ಹೊರಬಂದಾಗ ಬಿಗ್​ಬಾಸ್ ಮನೆಯಿಂದ ಪಡೆಯುತ್ತಿದ್ದ ಸಂಭಾವನೆಯ ಬಗ್ಗೆ ರಿವೀಲ್ ಮಾಡಿದ್ದಾರೆ. ಇವರು ಬರೋಬ್ಬರಿ 5 ಲಕ್ಷದ ಬೇಡಿಕೆಯನ್ನು ಇಟ್ಟಿದ್ದರಂತೆ. ಅಂದರೆ, ನಂದು ಅವರು 5ವಾರಗಳ ಕಾಲ ಮನೆಯಲ್ಲಿ ಇದ್ದರು. ಒಟ್ಟಾರೆ 25 ಲಕ್ಷ ಸಂಭಾವನೆಯನ್ನು ನಂದು ಅವರು ಗಳಿಸಿದ್ದಾರೆ.

ಇದಾದ ನಂತರ ಒಂದು ಸಂದರ್ಶನದಲ್ಲಿ ನಿಮ್ಮ ಜಡೆಯ ವಿಶೇಷ ಏನು ಎಂದು ಕೇಳಿದಾಗ ಇದರ ಬಗ್ಗೆ ನಂದಿನಿ ಅವರು ಉತ್ತರವನ್ನು ನೀಡಿದ್ದಾರೆ.

‘ನಾನು ಚಿಕ್ಕವಳಿದ್ದಾಗ ಶಾಲೆಯಲ್ಲಿ ಒಂದು ದಿನ ನೀವು ಯಾವುದಾದರೂ ಒಂದು ಆಸೆಯನ್ನು ಇಟ್ಟುಕೊಂಡು ಜಡೆಯನ್ನು ಹೀಗೆ ಉದ್ದ ಬಿಟ್ಟರೆ ನೆರವೇರುತ್ತೆ ಅಂತ ಯಾರೋ ದೊಡ್ಡವರು ಹೇಳಿದ ನೆನಪು. ಅದು ಇಂದಿಗೂ ನೆರವೇರಿಲ್ಲ ಅದಕ್ಕಿಂತಲೂ ಹೆಚ್ಚಾಗಿ ತುಂಬಾ ಜನರು ಈ ಜಡೆ ತುಂಬಾ ನಿಮಗೆ ಚೆನ್ನಾಗೆ ಕಾಣುತ್ತೆ. ಹೊಸ ಸ್ಟೈಲ್ ಅಂತ ಹೇಳಿದ್ದಾರೆ. ಹರಕೆಗಿಂತ ಸ್ಟೈಲ್ ಅಂತ ಎಲ್ಲರೂ ಅಂದುಕೊಂಡಿದ್ದಾರೆ. ಹಾಗಾಗಿ ಮೇ ಬೀ ಹೀಗೆ ಜಡೆ ಇಟ್ಕೊತೀನಿ ಅನ್ಸುತ್ತೆ” ಅಂತ ನಂದು ಅವರು ಖುಷಿ ಖುಷಿಯಾಗಿ ಹೇಳಿಕೊಂಡಿದ್ದಾರೆ.
ಹರಕೆಯನ್ನಿಟ್ಟು ಜಡೆಯನ್ನು ಇಟ್ಟುಕೊಂಡವರಿಗೆ ಸ್ಟೈಲ್ ಅಂದಿದ್ದಾರೆ.