Knowledge : ಈ ವಸ್ತುಗಳನ್ನು ಹೋಟೆಲ್ ನಿಂದ ತಂದರೆ ಅಪಾಯ ತಪ್ಪಿದ್ದಲ್ಲ!!!
ಕೆಲಸದ ನಿಮಿತ್ತ ಅಥವಾ ನಾವು ಬೇರೆ ಕಡೆ ಪ್ರಯಾಣಿಸುವಾಗ ಹೊಟೇಲ್ ನಲ್ಲಿ ತಂಗುವುದು ಸಾಮಾನ್ಯ. ಹೀಗೆ ತಂಗುವಾಗ ಹೊಟೇಲ್ ರೂಮಿನಲ್ಲಿ ತರಹೇವಾರಿ ವಸ್ತುಗಳು ಆಕರ್ಷಣೆಯ ಜೊತೆಗೆ ರೂಮಿನ ಚಂದ ಹೆಚ್ಚಿಸಲು ಇಟ್ಟಿರುತ್ತಾರೆ. ಅದರಲ್ಲಿ ಸೋಪ್, ಶಾಂಪೂ, ಟವೆಲ್, ಸ್ವಚ್ಛವಾಗಿರುವ ಬಿಳಿಯ ಬೆಡ್ ಶೀಟ್,!-->…