Browsing Tag

ಹೊಸ ಜಿಮ್ನಿ

Maruti Suzuki : ಥಾರ್‌ ಕಾರಿಗೆ ಠಕ್ಕರ್‌ ಕೊಡಲು ಬಂತು ಮಾರುತಿ ಸುಜುಕಿಯ ಹೊಸ ಜಿಮ್ನಿ!

ಭಾರತದ ವಾಹನಗಳ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಕಾರುಗಳ ಮಾರಾಟ ಹೆಚ್ಚುತ್ತಲೇ ಇದೆ. ಅವುಗಳಲ್ಲೂ ಎಸ್'ಯುವಿ ಮಾದರಿಗಳನ್ನೇ ಅತಿ ಹೆಚ್ಚಾಗಿ ಗ್ರಾಹಕರು ಖರೀದಿಸುತ್ತಿದ್ದಾರೆ. ಭಾರತದಲ್ಲಿ ಸದ್ಯ ಮಾರಾಟಗೊಳ್ಳುತ್ತಿರುವ ಹೊಸ ಕಾರುಗಳಲ್ಲಿ ಆಫ್ ರೋಡ್ ವರ್ಷನ್ ಗಳು ಕೂಡಾ ಗಮನಸೆಳೆಯುತ್ತಿದ್ದು,