Benefits Of Essential Oils : ಮುಟ್ಟಿನ ಸಮಯದಲ್ಲಿ ಕಾಡುವ ಅನೇಕ ನೋವುಗಳಿಗೆ ಇಲ್ಲಿದೆ ರಾಮಬಾಣ
'ಮುಟ್ಟು' ಎಂದರೆ 'ಗುಟ್ಟು' ಎಂಬ ಕೀಳರಿಮೆ ಅನಾದಿ ಕಾಲದಿಂದಲೂ ನಮ್ಮ ಸಮಾಜದಲ್ಲಿ ಅಸ್ತಿತ್ವಯಿದೆ. ಮಹಿಳೆಯರ ಪಾಲಿಗೆ ಪ್ರತಿ ತಿಂಗಳ ಮೂರರಿಂದ ನಾಲ್ಕು ದಿನಗಳು ಅತಿ ಕಷ್ಟದ ದಿನಗಳೆಂದರೆ ತಪ್ಪಾಗಲಾರದು. ಮಾಸಿಕ ದಿನಗಳಲ್ಲಿ ಮಹಿಳೆಯರ ಆರೋಗ್ಯ ಅಂದುಕೊಂಡಂತೆ ಇರುವುದಿಲ್ಲ. ಹೊಟ್ಟೆ, ಸೊಂಟ ನೋವು,!-->…