Browsing Tag

ಹೀರೋ ಮೋಟೊಕಾರ್ಪ್

ಎಕ್ಸ್ ಟ್ರಿಮ್ 200 ಎಸ್ ಬೈಕ್ ಬೆಲೆ ಹೆಚ್ಚಳ | ಹೀರೋ ಮೋಟೋಕಾರ್ಪ್ ಎಷ್ಟು ಹೆಚ್ಚಳ ಮಾಡಿದೆ ಗೊತ್ತಾ?

ದ್ವಿಚಕ್ರ ಪ್ರಿಯರೇ ಇಲ್ಲೊಂದು ಮಹತ್ವದ ಮಾಹಿತಿ ನಿಮಗಾಗಿ ನೀಡಲಾಗಿದೆ. ಹೌದು ಹೀರೋ ಮೋಟೋಕಾರ್ಪ್ ತಯಾರಾಕರು ತಮ್ಮ ಮೋಟಾರ್ ಸೈಕಲ್ ವಾಹನದ ಬೆಲೆಯನ್ನು ಪರಿಷ್ಕರಣೆ ಮಾಡಲು ನಿರ್ಧರಿಸಿದೆ. ಯಾಕೆಂದರೆ ಹಣದುಬ್ಬರದ ವೆಚ್ಚದಿಂದಾಗಿ ಮೋಟಾರ್‌ಸೈಕಲ್‌ಗಳು ಮತ್ತು ಸ್ಕೂಟರ್‌ಗಳ ಬೆಲೆಗಳ ಪರಿಷ್ಕರಣೆ