ಭಾರತೀಯ ಸೇನೆಯನ್ನು ಮದುವೆಗೆ ಆಹ್ವಾನಿಸಿದ ಕೇರಳದ ವಧುವರರು | ಏನಿದು ವೈರಲ್ ನ್ಯೂಸ್ , ಇಲ್ಲಿದೆ ಕಂಪ್ಲೀಟ್ ವಿವರ!
ನೀವು ಮದುವೆಗೆ ಯಾರನ್ನೆಲ್ಲ ಆಹ್ವಾನಿಸುತ್ತೀರಿ? ಬಂಧು, ಬಳಗ, ಸ್ನೇಹಿತರು, ಊರವರು ಅಷ್ಟೇ ಅಲ್ವಾ..! ಆದರೆ ಇದೀಗ ವೈರಲ್ ಆಗಿರುವ ಈ ಆಮಂತ್ರಣ ಪತ್ರಿಕೆಯಲ್ಲಿ ಕೇರಳದ ವಧುವರರು ತಮ್ಮ ಮದುವೆಗೆ ಭಾರತೀಯ ಸೇನೆಯನ್ನು ಆಹ್ವಾನಿಸಿದ್ದಾರೆ. ಈ ಆಹ್ವಾನಕ್ಕೆ ಪ್ರತಿಯಾಗಿ ಸೇನೆಯು ಕೈಬರಹದಲ್ಲಿ!-->…