Hariyana: ರಾತ್ರೋ ರಾತ್ರಿ ರೈತನ ಖಾತೆಗೆ ಬಂದು ಬಿತ್ತು ಬರೋಬ್ಬರಿ 200 ಕೋಟಿ !! ಆದ್ರೆ ಈ ದುಡ್ಡು ಬಂದಿದ್ದೆಲ್ಲಿಂದ…
Hariyana:ರೈತರೊಬ್ಬನ ಖಾತೆಗೆ ಬರೋಬ್ಬರಿ 200 ಕೋಟಿ ರೂ. ಬಂದು ಬಿದ್ದಿದೆ. ಆದ್ರೆ ಜೀವನದಲ್ಲಿ ಲೆಕ್ಕಕ್ಕಿಂತ ಹೆಚ್ಚು ಹಣ ಇದ್ರೆ ರಿಸ್ಕ್ ಕಟ್ಟಿಟ್ಟ ಬುತ್ತಿ ಅನ್ನೋದು ಈತನಿಗೆ ಖಾತ್ರಿ ಆಗಿತ್ತು.