Browsing Tag

ರೆನೋ 8 ಪ್ರೊ ಮತ್ತು ರೆನೋ 9 ಪ್ರೊ+

ಅರೇ, ಧಮಾಕಾ ಮಾರುಕಟ್ಟೆಗೆ ಬಂದೇ ಬಿಡ್ತು ಒಪ್ಪೋ ರೆನೋ ಸರಣಿ ಸ್ಮಾರ್ಟ್ ಫೋನ್ | ಅಚ್ಚರಿಯ ಬೆಲೆಯ ಜೊತೆ, ಫೀಚರ್ಸ್ ಏನು ?

ಪ್ರಸ್ತುತ ಮೊಬೈಲ್ ಬಳಕೆದಾರರು ಯಾವಾಗ ಹೊಸ ಸ್ಮಾರ್ಟ್​ಫೋನ್​ಗಳು ರಿಲೀಸ್​ ಆಗುತ್ತದೆ ಎಂದು ಕಾಯುತ್ತಿರುತ್ತಾರೆ. ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಸ್ಮಾರ್ಟ್​ಫೋನ್​ ಉಪಯೋಗಿಸದವರು ಯಾರು ಇಲ್ಲ. ಕಂಪನಿಗಳು ಹೊಸ ಹೊಸ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಸ್ಮಾರ್ಟ್​ಫೋನ್​ಗಳನ್ನು