Browsing Tag

ರಣಹದ್ದು

ಡ್ರೋನ್ ಬೇಟೆಗೆ ರಣಹದ್ದುಗಳನ್ನು ಬಳಸಲು ಮುಂದಾದ ಭಾರತೀಯ ಸೇನೆ! ​ಇಲ್ಲಿ ಸದ್ದಿಲ್ಲದೆ ನಡೆಯುತ್ತಿದೆ ಹದ್ದುಗಳಿಗೆ…

ಆ ಹದ್ದು ತನ್ನ ಒಡೆಯನ ಆದೇಶಕ್ಕಾಗಿ ಕಾಯುತ್ತಿತ್ತು. ಆತನು ಸೂಚನೆ ನೀಡಿದ ಕೂಡಲೇ ತಕ್ಷಣ ಮೇಲಕ್ಕೆ ಹಾರಿಯೇಬಿಟ್ಟಿತು. ನೋಡ ನೋಡುತ್ತಿದ್ದಂತೆ ತನ್ನ ಬೇಟೆಯನ್ನು ಬಲಿ ಹಾಕಿಯೇ ಬಿಟ್ಟಿತು. ಅರೆ! ಇದ್ರಲ್ಲೇನು ವಿಶೇಷ? ಇದು ಪ್ರಕೃತಿ ಸಹಜ. ಹದ್ದುಗಳು ಬೇಟೆಯಾಡೋದನ್ನ ನಾವು ನೋಡಿದ್ದೀವಲ್ವಾ? ಎಂದು