OnePlus Nord N300 5G: ವಿಶೇಷವಾದ ನಾರ್ಡ್ N300 one plus ಫೋನ್ ಬಿಡುಗಡೆ | ಇದರ ಬೆಲೆ ಎಷ್ಟು? ಏನು ವಿಶೇಷತೆ?
ವನ್ ಪ್ಲಸ್ ಕಂಪೆನಿಯ ಜನಪ್ರಿಯ ಮಧ್ಯಮ ಶ್ರೇಣಿಯ ಮೊಬೈಲ್ ಬ್ರ್ಯಾಂಡ್ 'OnePlus Nord' ಸರಣಿಯಲ್ಲಿ ಮತ್ತೊಂದು ವಿನೂತನ ಸ್ಮಾರ್ಟ್ಫೋನನ್ನು ಬಿಡುಗಡೆ ಮಾಡಿರುವ OnePlus ಕಂಪೆನಿ OnePlus Nord ಸರಣಿಯಲ್ಲಿ ಇತ್ತೀಚಿಗಷ್ಟೆ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ OnePlus Nord N200 ಯಶಸ್ಸನ್ನು!-->…