Jio Offers : ಫುಟ್ಬಾಲ್ ವಿಶ್ವಕಪ್ ಆರಂಭಕ್ಕೂ ಮುನ್ನ ಜಿಯೋ ನೀಡ್ತಾ ಇದೆ ಗ್ರಾಹಕರಿಗೆ ಧಮಾಕಾ ಆಫರ್!!!
ಟೆಲಿಕಾಮ್ ದೈತ್ಯ ಕಂಪನಿ ಜಿಯೋ ಜನರನ್ನು ಸೆಳೆಯಲು ನಾನಾ ತಂತ್ರ ಬಳಸುತ್ತಿದ್ದು, ಇದೀಗ ಹೊಸ ಯೋಜನೆಯ ಮೂಲಕ ಜನ ಮನ ಗೆಲ್ಲಲು ಅಣಿಯಾಗಿದೆ. ಅದೇನು ಅಂತ ಯೋಚಿಸುತ್ತಿದ್ದೀರಾ??
ಬಹುನಿರೀಕ್ಷಿತ ಫಿಫಾ ವಿಶ್ವಕಪ್ 2022 (FIFA World Cup 2022) ಪಂದ್ಯಾವಳಿಗೆ ಕೇವಲ ಎರಡು ದಿನವಷ್ಟೆ ಬಾಕಿ!-->!-->!-->…