ಬ್ಯಾಂಕ್ ಗ್ರಾಹಕರೇ ಗಮನಿಸಿ| ಜನವರಿ 1ರಿಂದ ಜಾರಿಯಾಗಲಿದೆ ಈ ಹೊಸ ನಿಯಮಗಳು!!
ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ ಕಾದಿದೆ. ಜನವರಿ 1 ರಿಂದ ಹೊಸ ನಿಯಮಗಳು ಜಾರಿಯಾಗಲಿದೆ. ಬ್ಯಾಂಕ್ ಗ್ರಾಹಕರಿಗೆ ಮುಖ್ಯ ಮಾಹಿತಿ ಇದಾಗಿದ್ದು, ಜನವರಿ 1 ರಿಂದ ನಿಯಮಗಳು ಬದಲಾಗಲಿರುವುದರಿಂದ ಬ್ಯಾಂಕ್ ಲಾಕರ್ ಸೇವೆಗಳನ್ನು ಪಡೆಯಲು ಬಯಸುವವರಿಗೆ ಪರಿಹಾರ ದೊರೆಯಲಿದೆ.
ಇನ್ನೇನು ಕೆಲವೇ!-->!-->!-->…