ಸೊಸೆ ಮಾಡಿದ ಟೊಮ್ಯಾಟೋ ಕರಿ ಚೆನ್ನಾಗಿಲ್ಲ ಎಂದ ಅತ್ತೆ! ಸಿಟ್ಟಿಗೆದ್ದು ಚಾಕುವಿನಿಂದ ತಾಯಿಯನ್ನೇ ಇರಿದ ಪಾಪಿ ಮಗ!!
ಮದುವೆಯಾದ ಬಳಿಕ ಹೆಂಡತಿಯು ಗಂಡನ ಮನೆಗೆ ಹೋಗಿ, ಹೊಸ ಸಂಸಾರಕ್ಕೆ ಒಗ್ಗಿಕೊಂಡು ಬದುಕಬೇಕಾಗುವುದು ಅನಿವಾರ್ಯ. ಕೆಲವೊಮ್ಮೆ ಮನೆಗೆ ಬಂದ ಸೊಸೆಗೆ ತಂದೆ ತಾಯಿಯಂತೆ ಪ್ರೀತಿ ತೋರುವ ಅತ್ತೆ ಮಾವಂದಿರು ದೊರೆತರೆ, ಇನ್ನು ಕೆಲವೊಮ್ಮೆ ಇವರ ನಡುವೆ ಹೊಂದಾಣಿಕೆ ಬರದೇ ಸದಾ ಜಗಳವಾಡುವಂತವರೂ ಸಿಗತ್ತಾರೆ.!-->…