News Renukaswamy Murder Case: ಜಾಮೀನು ದೊರಕಿದ 10 ದಿನದ ಬಳಿಕ ಜೈಲಿನಿಂದ ಹೊರ ಬಂದ ಡಿ ಗ್ಯಾಂಗ್ ಸದಸ್ಯರು ಆರುಷಿ ಗೌಡ Oct 2, 2024 Renukaswamy Murder Case: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಕುರಿತಂತೆ ಜಾಮೀನು ಪಡೆದಿದ್ದ ಮೂವರು ಆರೋಪಿಗಳು ಇಂದು (ಬುಧವಾರ) ಜೈಲಿನಿಂದ ಬಿಡುಗಡೆಯಾಗಿದ್ದಾರೆ.