Browsing Tag

ಟ್ರೆಂಡಿಂಗ್ ಮದುವೆ ಸುದ್ದಿ

ಮದುವೆ ಮೆರವಣಿಗೆಯ ಸಮಯದಲ್ಲೇ ಆಸ್ಪತ್ರೆ ಸೇರಿದ ವರ | ಕಾರಣ ತಿಳಿದು ಮದುವೆ ಕ್ಯಾನ್ಸಲ್‌ ಮಾಡಿದ ವಧು

ಮದುವೆ ಎಂಬ ಸುಂದರ ಬೆಸುಗೆಗೆ ಮಹತ್ವ ದೊರೆಯಲು ಸತಿ ಪತಿಗಳ ನಡುವೆ ಪ್ರೀತಿ, ಬಾಂಧವ್ಯ ಮುಖ್ಯವಾಗಿ ಹೊಂದಾಣಿಕೆ ಇದ್ದಾಗ ಮಾತ್ರ ದಾಂಪತ್ಯವು ಹಾಲು ಜೇನಿನಂತೆ ಸರಾಗವಾಗಿ ಸಾಗಲೂ ಸಾಧ್ಯ. ಮದುವೆಯಾಗುವ ಪ್ರತಿ ಜೋಡಿಯು ಕೂಡ ತನ್ನದೆ ಆದ ನೂರಾರು ಕನಸು ಹೊತ್ತು ಹಸೆಮಣೆ ಏರುತ್ತಾ ಶುಭಗಳಿಗೆಯ