Browsing Tag

ಟೆಕ್ ಟಿಪ್ಸ್

Tech Tips: ಪಿಸಿ, ಲ್ಯಾಪ್​ಟಾಪ್ ಓವರ್ ಹೀಟ್, ಸ್ಲೋ ಸಮಸ್ಯೆಯೇ? | ಈ ಎಲ್ಲಾ ಸಮಸ್ಯೆಗೆ ಇಲ್ಲಿದೆ ಪರಿಹಾರ

ಸಾಮಾನ್ಯವಾಗಿ ಡೆಸ್ಕ್ ಟಾಪ್ ಅಥವಾ ಲ್ಯಾಪ್‌ಟಾಪ್​ನಲ್ಲಿ ಹಲವಾರು ಅಗತ್ಯ ಫೈಲ್ಸ್ ಗಳು ಇದ್ದೆ ಇರುತ್ತದೆ. ಇನ್ನೂ ಈ ಅಧಿಕ ಫೈಲ್ ನಿಂದಾಗಿ ಕಂಪ್ಯೂಟರ್ ಸ್ಲೋ ಆಗುತ್ತದೆ. ಎಷ್ಟು ಸ್ಲೋ ಎಂದರೆ ಒಂದು ಫೈಲ್ ಗೆ ಕ್ಲಿಕ್ ಮಾಡಿದರೆ ಅದು ಓಪನ್ ಆಗಲು ಸಾಕಷ್ಟು ನಿಮಿಷಗಳೇ ತೆಗೆದುಕೊಳ್ಳುತ್ತದೆ.

ಎಚ್ಚರ : ಈ ಎಲೆಕ್ಟ್ರಾನಿಕ್ ವಸ್ತುಗಳನ್ನು ಮನೆಯೊಳಗಿಡಬೇಡಿ | ಅಪಾಯ ಕಟ್ಟಿಟ್ಟಬುತ್ತಿ!

ಸಾಮಾನ್ಯವಾಗಿ ನಾವು ಖರೀದಿಸುವ ಹೆಚ್ಚಿನ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಎಕ್ಸ್‌ಪೈರಿ ಡೇಟ್ ಬರೆದಿರುವುದಿಲ್ಲ. ಬರೆದಿದ್ದರೂ ಕೆಲವೊಂದು ಬಾರಿ ನಾವು ಅದರೆ ಕಡೆ ಅಷ್ಟಾಗಿ ಗಮನ ಹರಿಸುವುದಿಲ್ಲ. ಇನ್ನೂ, ಹಲವರು ಭಾವನಾತ್ಮಕ ಬಾಂಧವ್ಯದ ಕಾರಣದಿಂದಾಗಿ ತಮ್ಮ ಮನೆಯ ಯಾವುದೋ ಒಂದು ಮೂಲೆಯಲ್ಲಿ