latest Flight: ವಿಮಾನದಲ್ಲಿ ಹೊಸ ಪ್ರಯೋಗ; ಪ್ರಾರಂಭವಾಗಲಿದೆ ‘ವಯಸ್ಕರಿಗೆ ಮಾತ್ರ’ ವಿಭಾಗ!! ಏನಿದೆ? ಏನಿರಲ್ಲ? ವಿದ್ಯಾ ಗೌಡ Aug 30, 2023 ವಿಮಾನದಲ್ಲೂ ವಯಸ್ಕರ ವಿಭಾಗವನ್ನು ಪ್ರಾರಂಭ ಮಾಡುವ ಮೂಲಕ ಏರ್ಲೈನ್ ಸಂಸ್ಥೆಯೊಂದು (Airline company) ಪ್ರಯಾಣಿಕರಿಗೆ ಹೊಸ ಆಫರ್ (offer) ನೀಡುತ್ತಿದೆ.