ಮಹಿಳೆಯ ಪ್ರಾಣವನ್ನೇ ತೆಗೆದ ಬೀಚ್ ನಲ್ಲಿರಿಸಿದ್ದ ಛತ್ರಿ!
ಸಾವು ಹೇಗೆ ಬರುತ್ತದೆ ಎಂದು ಊಹಿಸಲು ಅಸಾಧ್ಯ. ಕೆಲವೊಮ್ಮೆ ಈಗ ಇದ್ದವರು ಒಂದು ಕ್ಷಣದಲ್ಲಿ ದೇವರ ಪಾದ ಸೇರಿರುತ್ತಾರೆ. ಅದೇ ರೀತಿ ಮಹಿಳೆಯೊಬ್ಬರು ಬೀಚ್ ನಲ್ಲಿ ಎಂಜಾಯ್ ಮಾಡಿಕೊಂಡು ಕೂತಿದ್ದವರು, ಛತ್ರಿಯಿಂದ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.ಇಂತಹ ದುರದೃಷ್ಟಕರ ಘಟನೆಯೊಂದರಲ್ಲಿ ಸೌತ್!-->!-->!-->…
