ಸಿಕ್ಕ ಸಿಕ್ಕ ಹೆಣ್ಮಕ್ಕಳಿಗೆ ರೇಟ್ ಎಷ್ಟೆಂದು ಕೇಳುತ್ತಿದ್ದ ಕಾಮುಕ | ಕೋಪಗೊಂಡ ಮಹಿಳೆಯರಿಂದ ಚಪ್ಪಲಿಯೇಟು
ಕೆಲವೊಂದು ಬಾರಿ ದಂಡಂ ದಶಗುಣಂ ಎಂಬ ಮಾತು ಕೆಲಸಕ್ಕೆ ಬರುತ್ತದೆ. ಹೌದು ಮಾತಿಗೆ ಜಗ್ಗದವರು ದಂಡಕ್ಕೆ ಜಗ್ಗಲೇ ಬೇಕು ತಾನೆ. ಹಾಗೆಯೇ ಮಹಿಳೆಯರು ತಮ್ಮ ಶೀಲದ ವಿಚಾರಕ್ಕೆ ಬಂದರೆ ಒಂದಲ್ಲ ಒಂದು ದಿನ ರೊಚ್ಚಿಗೆದ್ದು ತಕ್ಕ ಶಾಸ್ತಿ ಮಾಡುತ್ತಾರೆ. ಸದ್ಯ ಧಾರವಾಡದ ಮಾರುಕಟ್ಟೆ ಪರಿಸರದಲ್ಲಿ!-->…