ಅರೇ ‘ಬ್ಲೂ ಇಡ್ಲಿ’ | ಒಂದೇ ಒಂದು ಬಾರಿ ಸವಿದು ನೋಡಿ | ವೈರಲ್ ಆಗ್ತಿದೆ ಈ ಬ್ಲೂ ಇಡ್ಲಿ ವೀಡಿಯೋ!!!
ಬೆಳಗಿನ ಉಪಹಾರದಲ್ಲಿ ಇಡ್ಲಿ ಸಾಂಬಾರ್ ಮೆನು ಒಂದು ಇದ್ದರೆ ಸಾಕು ಹೊಟ್ಟೆ ತುಂಬಿ ಬಿಡುತ್ತದೆ. ಕೆಲವರಿಗೆ ಇಡ್ಲಿ ಅಂದರೆ ಪಂಚಪ್ರಾಣ. ದಕ್ಷಿಣ ಕನ್ನಡ ಜಿಲ್ಲೆಯವರಿಗೆ ಇಡ್ಲಿ ಅಂದರೆ ಒಂದು ಭಾವನೆ. ಹಬ್ಬ ಹರಿದಿನಗಳಲ್ಲಿ ಇಡ್ಲಿ ಮಾಡಿದರೆ ಹಬ್ಬ ಪೂರ್ಣ ಆಗುತ್ತೆ ಎಂಬ ವಾಡಿಕೆ. ಹೌದು ಇಡ್ಲಿ ದಕ್ಷಿಣ!-->…