ಸೆಲ್ಫಿ ಹುಚ್ಚಿಗೆ ನವವಿವಾಹಿತೆ ಬಲಿ | ಕೋವಿ ಲೋಡ್ ಆಗಿತ್ತು ಎಂದು ತಿಳಿಯದೇ ಸೆಲ್ಫಿ ತೆಗೆಯುವಾಗ ಟ್ರಿಗರ್ ಒತ್ತಿ ಸಾವು…
ಲಕ್ನೋ: ಸಾವಿನ ಜತೆ ಸೆಲ್ಫಿ ತೆಗೆದುಕೊಳ್ಳುವ ಹುಚ್ಚು ಸಾಹಸ ಕೊನೆಗೆ ಸಾವಿನಲ್ಲಿ ಅಂತ್ಯವಾಗಿದೆ.ಮದ್ದು ಗುಂಡು ತುಂಬಿದ್ದ ಕೋವಿಯ ಜತೆ ಸೆಲ್ಫಿ ತೆಗೆದು ಕೊಳ್ಳಲು ಹೋದ 26 ವರ್ಷದ ನವವಾಹಿತೆ ಗುಂಡು ಹಾರಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಹರ್ದೋಯಿಯಲ್ಲಿ ನಡೆದಿದೆ.
ತನ್ನ ಮಾವನ ಸಿಂಗಲ್!-->!-->!-->…