News Madhya Pradesh: ಪತ್ನಿಯ 2 ಟೊಮ್ಯಾಟೋ ಬಳಸಿದ ಪತಿ, ಕೋಪಗೊಂಡು ಮನೆ ಬಿಟ್ಟು ತವರು ಸೇರಿದ ಟೊಮ್ಯಾಟೋ ಪ್ರಿಯ ಹೆಂಡತಿ ! ನಿಶ್ಮಿತಾ ಎನ್. Jul 13, 2023 ಹೆಂಡತಿಯನ್ನು ಕೇಳದೆ ಗಂಡನು ಟೊಮೇಟೊ ಬಳಸಿದಕ್ಕಾಗಿ ಕೋಪಗೊಂಡ ಪತ್ನಿಯು ಮನೆ ಬಿಟ್ಟು ಹೋದ ಘಟನೆಯೊಂದು ಬೆಳಕಿಗೆ ಬಂದಿದೆ.