ಈ ಧರ್ಮದಲ್ಲಿ ಹೆಣವನ್ನು ರಣಹದ್ದುಗಳಿಗೆ ಆಹಾರವಾಗಿಸುತ್ತಾರಂತೆ!? | ಈ ವಿಚಿತ್ರ ಪದ್ಧತಿಯ ಹಿಂದೆಯೂ ಇದೆ ಕಾರಣ!

ನಮ್ಮ ಇಡೀ ಜಗತ್ತು ಆಚಾರ-ವಿಚಾರಗಳಿಂದ ಅಲಂಕೃತವಾಗಿದೆ. ಪ್ರತಿಯೊಂದು ಸಮಾರಂಭಕ್ಕೂ ಇಂತಹುದೇ ಒಂದು ಪದ್ಧತಿಯಿದೆ. ಆದರೆ ಇದು ಒಂದೊಂದು ಧರ್ಮಕ್ಕೆ ಸೀಮಿತವಾಗಿದೆ. ಕೆಲವೊಂದು ಪುರಾತನ ನಂಬಿಕೆಗಳನ್ನು ಪೀಳಿಗೆಯಿಂದಲೇ ಅನುಸರಿಸಿಕೊಂಡು ಬಂದಿರುತ್ತಾರೆ. ಇಂತಹ ಆಚರಣೆಗಳಲ್ಲಿ ಅಂತ್ಯಕ್ರಿಯೆ ಕೂಡ ಒಂದು. ಭಾರತೀಯರ ಆಚರಣೆ ಪ್ರಕಾರ, ಒಬ್ಬ ಮನುಷ್ಯ ಸತ್ತಾಗ ಆತನ ಹೆಣವನ್ನು ಒಂದೋ ಸುಡುತ್ತಾರೆ, ಇಲ್ಲವಾದಲ್ಲಿ ಹೂಳೂತ್ತಾರೆ. ಇದು ಅವರವರ ಧರ್ಮದ ಸಂಪ್ರದಾಯಕ್ಕೆ ಅನುಗುಣವಾಗಿ ಇರುತ್ತದೆ. ಆದರೆ ಈ ಧರ್ಮದಲ್ಲಿನ ಅಂತ್ಯ ಕ್ರಿಯೆ ವಿಭಿನ್ನವಾಗೇ ಇದ್ದು, ನಮ್ಮನ್ನು ದಿಗ್ಬ್ರಮೆಗೊಳಿಸುವುದರಲ್ಲಿ ತಪ್ಪಿಲ್ಲ. ಹೌದು. …

ಈ ಧರ್ಮದಲ್ಲಿ ಹೆಣವನ್ನು ರಣಹದ್ದುಗಳಿಗೆ ಆಹಾರವಾಗಿಸುತ್ತಾರಂತೆ!? | ಈ ವಿಚಿತ್ರ ಪದ್ಧತಿಯ ಹಿಂದೆಯೂ ಇದೆ ಕಾರಣ! Read More »