Interesting Chewing Gum : ಕ್ರೀಡಾಪಟುಗಳು ಆಡುವಾಗ ಚ್ಯೂಯಿಂಗ್ ಗಮ್ ತಿನ್ನಲು ನಿಖರವಾದ ಕಾರಣ ಏನು ಗೊತ್ತಾ? ಕೆ. ಎಸ್. ರೂಪಾ Apr 15, 2023 ಕ್ರೀಡೆಯ ಸಮಯದಲ್ಲಿ ಅನೇಕ ಕ್ರೀಡಾಪಟುಗಳು ಬಬಲ್ ಗಮ್ ತಿನ್ನುತ್ತಾ ಇರುತ್ತಾರೆ. ಆದರೆ ಅದನ್ನು ಯಾಕೆ ತಿನ್ನುತ್ತಾರೆ ಎಂದಾದರೂ ಯೋಚಿಸಿದ್ದೀರಾ? ಇಲ್ಲಿದೆ ನೋಡಿ ಅದರ ಸಂಪೂರ್ಣ ಮಾಹಿತಿ