Yawning : ಆಕಳಿಕೆ ಒಂದು ಅನಾರೋಗ್ಯದ ಲಕ್ಷಣವೇ?
ಆಕಳಿಕೆ ಅನ್ನೋದು ಸಾಮಾನ್ಯ ವಿಷಯವಾಗಿದೆ. ಹೆಚ್ಚಾಗಿ ಆಕಳಿಕೆ ಬರುವುದು ನಿದ್ದೆ ಬರುತ್ತದೆ ಎಂದಾಗ ಎಂದು ಎಲ್ಲರಿಗೂ ತಿಳಿದಿರುವಂತದ್ದೇ. ಆದರೆ ಕೆಲವು ಆರೋಗ್ಯ ಸಮಸ್ಯೆಯಿಂದ ಕೂಡ ಆಕಳಿಕೆ ಬರುತ್ತದೆಯಂತೆ. ಕೆಲವರು ಆಯಾಸ ಆದಾಗ ಆಕಳಿಸುತ್ತಾರೆ. ಹೀಗೇ ಇನ್ನೂ ಹಲವಾರು ಕಾರಣಗಳಿಂದ ಆಕಳಿಕೆ!-->…