ವಾಸ್ತು ಪ್ರಕಾರ ನೀವೆಷ್ಟು ಎಚ್ಚರವಿದ್ದೀರಿ? | ಸ್ಥಳ ಮಹಾತ್ಮೆಯ ಸಂಕ್ಷಿಪ್ತ ವಿವರಣೆಯೇ ಇಲ್ಲಿದೆ !!!

‘ಮನೆ ಕಟ್ಟಿ ನೋಡು ಒಮ್ಮೆ ಮನೆ ಕಟ್ಟಿ ನೋಡು’ ಎಂಬ ಹಾಡಿನ ಸಾಲುಗಳು ಎಷ್ಟು ಅರ್ಥವನ್ನು ನೀಡುತ್ತದೆ ಎಂಬುದು ಹಾಡನ್ನು ಕೇಳಿದವರಿಗೆ ಗೊತ್ತೇ ಇರುತ್ತದೆ. ತಮ್ಮದೇ ಆದಂತಹ ಒಂದು ಸ್ವಂತ ಮನೆ ಇರಬೇಕು. ಅದು ಎಷ್ಟೇ ಸಣ್ಣದಾಗಿರಲಿ, ಅಚ್ಚುಕಟ್ಟಾಗಿ ಜೀವನವನ್ನ ಸಾಗಿಸಬೇಕು ಎಂಬುದು ಮಹದಾಸೆ ನಮ್ಮಲ್ಲಿ ಇರುತ್ತದೆ. ಸುಂದರವಾದ ಅಂತಹ ಚೊಕ್ಕವಾದಂತಹ ಮನೆ ಎಷ್ಟು ಮುಖ್ಯವೋ ಅದೇ ರೀತಿ ಅದರಲ್ಲಿ ನಾವು ಉಪಯೋಗಿಸುವ ವಸ್ತುಗಳು ಆಯಾ ದಿಕ್ಕಿನಲ್ಲಿ ಇಡುವುದು ಕೂಡ ಅಷ್ಟೇ ಮುಖ್ಯ. ಹಾಗಾಗಿ, ನಾವು ಜ್ಯೋತಿಷ್ಯರಲ್ಲಿ …

ವಾಸ್ತು ಪ್ರಕಾರ ನೀವೆಷ್ಟು ಎಚ್ಚರವಿದ್ದೀರಿ? | ಸ್ಥಳ ಮಹಾತ್ಮೆಯ ಸಂಕ್ಷಿಪ್ತ ವಿವರಣೆಯೇ ಇಲ್ಲಿದೆ !!! Read More »