ಭಾರತೀಯರಿಗೆ ಭರ್ಜರಿ ಬಿರಿಯಾನಿ ಊಟ ಬಡಿಸಿದ ಪಾಕ್ ವ್ಯಕ್ತಿ | ಏಕೆಂದು ತಿಳಿದರೆ ನೀವು ಶಹಬ್ಬಾಸ್ ಎನ್ನದೇ ಇರಲ್ಲ!

ಸಾಮಾನ್ಯವಾಗಿ ನಮ್ಮ ದೇಶದಲ್ಲೇ ಇದ್ದು, ಬೇರೆ ದೇಶಕ್ಕೆ ಕಾಲಿಡುವುದೆಂದರೆ ಏನೋ ಒಂದು ರೀತಿಯ ಆತಂಕ ಮನೆ ಮಾಡುವುದು ಸಹಜ. ಅಲ್ಲಿ ಹೇಗೋ? ಏನೋ ಅನ್ನುವಂತಹ ಅನೇಕ ಪ್ರಶ್ನೆಗಳು ಹುಟ್ಟಿರುತ್ತವೆ. ಆದರೆ ಹೊರ ದೇಶದಲ್ಲಿ ವಿದೇಶಿಯರು ನಮ್ಮನ್ನು ಆತ್ಮೀಯವಾಗಿ ಬರಮಾಡಿಕೊಂಡರೆ ಆ ಭಯ ಮತ್ತು ಆತಂಕ ಎಲ್ಲವೂ ಕ್ಷಣ ಮಾತ್ರದಲ್ಲಿಯೇ ಮಾಯವಾಗುತ್ತವೆ. ಒಂದು ಸುಂದರ ವಾತಾವರಣ ಸೃಷ್ಟಿಯಾಗಿ ಆನಂದದಾಯಕ ಅನುಭವ ನೀಡುವುದರಲ್ಲಿ ಸಂಶಯವಿಲ್ಲ. ಅದರಲ್ಲೂ ಭಾರತದಿಂದ (India) ಪಾಕಿಸ್ತಾನಕ್ಕೆ (Pakistan) ಕಾಲಿಟ್ಟಾಗಲಿನ ಸ್ಥಿತಿ ಹೇಳುವುದೇ ಬೇಡ!!! ಎಷ್ಟು ಭಯ, …

ಭಾರತೀಯರಿಗೆ ಭರ್ಜರಿ ಬಿರಿಯಾನಿ ಊಟ ಬಡಿಸಿದ ಪಾಕ್ ವ್ಯಕ್ತಿ | ಏಕೆಂದು ತಿಳಿದರೆ ನೀವು ಶಹಬ್ಬಾಸ್ ಎನ್ನದೇ ಇರಲ್ಲ! Read More »