West Bengal: ಯುವತಿ ರೀಲ್ಸ್ ಗಾಗಿ ಸಿಗರೇಟ್ ಸೇದಿದ್ದಾಳೆ. ಆ ವಿಡಿಯೋ ವೈರಲ್ ಆಗಿ, ಅದು ಅವಳಪ್ಪನ ಕಣ್ಣಿಗೆ ಬಿದ್ದು, ಮನಗೆ ಬರುತ್ತಿದ್ದಂತೆ ಅವರು ಬೆಲ್ಟ್ ಬಿಚ್ಚಿ ಹಿಗ್ಗಾಮುಗ್ಗಾ ಭಾರಿಸಿದ ಘಟನೆಯೊಂದು ನಡೆದಿದೆ.
T 20 India Champion: ನಿನ್ನೆಯ ಜಯದ ಮೂಲಕ ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತ ಆಸೀಸ್ ವಿರುದ್ಧ ಸೋತ ನೋವನ್ನು ಮರೆತು ಟಿ 20 ವಿಶ್ವಕಪ್ ನ ಪ್ರತಿಫಲಿಸುವ ಕಪ್ ಗೆ ಮುತ್ತಿಕ್ಕಿದೆ.
Heart Attack: ಎಚ್‌ಡಿಎಫ್‌ಸಿ ಬ್ಯಾಂಕ್‌ನ ಸಿಬ್ಬಂದಿಯೊಬ್ಬ ತಾನು ಕೆಲಸ ಮಾಡುತ್ತಿದ್ದಾಗಲೇ ಹೃದಯ ಸ್ತಂಭನಕ್ಕೊಳಗಾಗಿ ಪ್ರಾಣ ಬಿಟ್ಟ ಘಟನೆಯ ವಿಡಿಯೋವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Relationship: ಇತ್ತೀಚಿಗೆ ಕಾಲ ಕೆಟ್ಟಿದೆಯೇ ಅಥವಾ ಜನರ ಬುದ್ಧಿ ಕೆಟ್ಟಿದೆಯೋ ಅರ್ಥ ಆಗುತ್ತಿಲ್ಲ. ಹೌದು, ಇಲ್ಲೊಬ್ಬ ಮಹಿಳೆ ಒಳಉಡುಪಿನ ವಶೀಕರಣ ಮಾಡೊದನ್ನು ಹೇಳಿಕೊಟ್ಟಿದ್ದಾರೆ ನೋಡಿ.