Browsing Tag

Viral news

ಮೀನು ಹಿಡಿದುಕೊಂಡು ಬಸ್ ಹತ್ತಬೇಡಿ, ವಾಸನೆ ಬರುತ್ತದೆ ಎಂದು ಎಲ್ಲರೆದುರು ಮಹಿಳೆಗೆ ಅವಮಾನ ಮಾಡಿ ಸರ್ಕಾರಿ ಬಸ್ ನಿಂದ…

ಮೀನು ಹಿಡಿದುಕೊಂಡು ಬಸ್ ಹತ್ತಬೇಡಿ ವಾಸನೆ ಬರುತ್ತದೆ ಎಂದು ಸರ್ಕಾರಿ ಬಸ್ ನಿಂದ ಮೀನುಗಾರ ಮಹಿಳೆಯನ್ನು ಕಂಡಕ್ಟರ್ ಇಳಿಸಿದ ಘಟನೆ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ನಡೆದಿದೆ. ಕನ್ಯಾಕುಮಾರಿಯ ವಾಣಿಯಕುಡಿ ಗ್ರಾಮದ ಸೆಲ್ವಮೇರಿ ಎಂಬುವವರು ನೊಂದ ಮೀನುಗಾರ ಮಹಿಳೆಯಾಗಿದ್ದಾರೆ.ಬಸ್

ಅಪರೂಪವೆಂಬಂತೆ ಶ್ವಾನದ ಭಾಷೆಯನ್ನು ಅರಿತುಕೊಂಡಿದ್ದಾರೆ ಈ ಮಹಿಳೆ | ನಾಯಿಯ ಭಾಷೆಯನ್ನು ಪುಸ್ತಕದ ಮೂಲಕ ಪ್ರಕಟಿಸಲು…

ಸಾಮಾನ್ಯವಾಗಿ ಪ್ರಾಣಿ ಪ್ರೇಮಿಗಳ ಸಂಖ್ಯೆ ಹೆಚ್ಚೇ ಇದೆ. ಅವುಗಳನ್ನು ತಮ್ಮ ಸ್ವಂತ ಮಕ್ಕಳಂತೆ ಕಾಣುವವರು ಅದೆಷ್ಟೋ ಮಂದಿ.ನಾಯಿ ಅಂದ್ರೆ ತುಸು ಅಧಿಕವೇ ಪ್ರೀತಿ.ಪ್ರತಿಯೊಂದು ಕಾರ್ಯದಲ್ಲೂ ಜೊತೆಗೆ ಇರಿಸುತ್ತಾರೆ. ಆದ್ರೆ ವಿಷಯ ಏನಪ್ಪಾ ಅಂದ್ರೆ ಇಷ್ಟೆಲ್ಲಾ ತುಂಟಾಟ ಅಲ್ಲದೇ ನಮ್ಮ ಬೇಸರವನ್ನು

ಹಾವುಗಳ ಕಾಟ ತಡೆಯಲಾರದೆ ಇಡೀ ಬಂಗಲೆಗೆ ಬೆಂಕಿ ಇಟ್ಟ ಈ ಭೂಪ | ಇವನ ಈ ಕೃತ್ಯದಿಂದ ಉಂಟಾದ ನಷ್ಟ ಎಷ್ಟು ಗೊತ್ತಾ??

ಕೆಲವೊಂದು ಬಾರಿ ನಾವು ಅದೆಷ್ಟೇ ಜಾಗ್ರತೆವಹಿಸಿದರೂ ತಪ್ಪುಗಳು ನಡೆದೇ ನಡೆಯುತ್ತದೆ.ಅಧಿಕ ಮುಂದಾಲೋಚನೆಯಿಂದಲೂ ಅಪಾಯ ಕಟ್ಟಿಟ್ಟ ಬುತ್ತಿ.ಹೀಗೆ ಇಲ್ಲೊಬ್ಬ ಅತೀ ಬುದ್ಧಿವಂತಿಕೆಯಿಂದ ಉಪಾಯ ಮಾಡಿ ತಲೆ ಮೇಲೆ ಕೈ ಹಿಡುವ ಪರಿಸ್ಥಿತಿಗೆ ಬಂದಿದ್ದಾನೆ.ಅಷ್ಟಕ್ಕೂ ಆತನ ಆ ಐಡಿಯಾ ಏನು? ಅದರಿಂದ ಎಷ್ಟು

ಗರ್ಭಿಣಿ ಮಗಳ ಶಿರಚ್ಛೇದ ಮಾಡಿ ಸೆಲ್ಫಿ ತೆಗೆದುಕೊಂಡ ಹೆತ್ತಮ್ಮ | ಭಯಾನಕ ಘಟನೆಯ ಸುತ್ತ…!

ತಾಯಿಗೆ ತನ್ನ ಮಗುವೇ ಜೀವ. ಅದೆಷ್ಟೇ ತಪ್ಪು ಮಾಡಿದರೂ ಒಮ್ಮೆಗೆ ಬೈದರೂ ಮತ್ತದೇ ಪ್ರೀತಿ-ವಾಸ್ತಲ್ಯ. ಇಂತಹ ಕರುಳಬಳ್ಳಿ ಸಂಬಂಧ ದೂರ ಆದಾಗ ಹತ್ತಿರವಾಗಿರೋದನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಘಟನೆ!?ಹೌದು. ಗರ್ಭಿಣಿ ಮಗಳ ಶಿರಚ್ಛೇದನ ಮಾಡಿ ತಲೆಯ ಜೊತೆಗೆ ಅಮ್ಮ-ಮಗ ಸೆಲ್ಫಿ ಕ್ಲಿಕ್ಕಿಸಿಕೊಂಡ

ಪತಿಯ ಕಿರಿಕಿರಿಯಿಂದ ಬೇಸತ್ತು ತನ್ನ ಐವರು ಹೆಣ್ಣು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪತ್ನಿ

ರಾಜಸ್ಥಾನ: ತನ್ನ ಐವರು ಹೆಣ್ಣು ಮಕ್ಕಳೊಂದಿಗೆ, ಪತಿಯ ಕಿರಿಕಿರಿಯನ್ನು ತಾಳಲಾರದೆ ಪತ್ನಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾಯಕ ಘಟನೆ ರಾಜಸ್ಥಾನದ ಕೋಟಾ ನಗರದಲ್ಲಿ ನಡೆದಿದೆ. ಭಾನುವಾರ ಗ್ರಾಮಸ್ಥರು ಬಾವಿಯಲ್ಲಿ ಮೃತದೇಹಗಳನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದು,ತಕ್ಷಣವೇ

ಮಗನ ಶವದೆದುರು ರೋಧಿಸುತ್ತಿದ್ದ ತಂದೆಗೂ ಬಂತು ಸಾವು!! ಒಂದೇ ಹಳಿಯಲ್ಲಿ ತಂದೆ ಮಗನ ಬಲಿ ಪಡೆದ ರೈಲು

ತಂದೆಯ ಕಣ್ಣೆದುರೇ ಮಗನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದು, ಮಗನ ಶವದ ಮುಂದೆ ಕೂತಿದ್ದ ತಂದೆಗೂ ಅದೇ ಕ್ಷಣ ಸಾವು ಬಂದೊದಗಿದ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.ಇತ್ತ ಮನೆ ಯಜಮಾನನ ಸಹಿತ ಜವಾಬ್ದಾರಿ ಹೊರಲಿದ್ದಾ ಮಗನನ್ನು ಕಳೆದುಕೊಂಡ ಕುಟುಂಬದ ರೋಧನೆ ಮುಗಿಲು ಮುಟ್ಟಿದೆ. ಘಟನೆ

ರಸ್ತೆಯಲ್ಲೇ ಸಿಪಿಆರ್ ನಡೆಸಿದ ನರ್ಸ್ | ಉಳಿಯಿತು 20 ರ ಯುವಕನ ಪ್ರಾಣ

ಅದೆಷ್ಟೋ ಮಂದಿ ಅಪಘಾತವಾಗಿದ್ದರೆ ಅಥವಾ ಏನೋ ಗಾಯಗಳಾದ ಸಮಯದಲ್ಲಿ ರೋಗಿಯನ್ನು ರಕ್ಷಿಸುವ ಬದಲು ನೋಡಿಕೊಂಡು ನಿಲ್ಲುವವರೇ ಜಾಸ್ತಿ. ಆಸ್ಪತ್ರೆಗೆ ಸಾಗಿಸುವ ಬದಲು ವಿಡಿಯೋ, ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವವರೇ ಜಾಸ್ತಿ.ಆದರೆ ಇಲ್ಲೊಂದು ಕಡೆ ಮಹಿಳೆ ಕರ್ತವ್ಯ ನಿಷ್ಠೆ

ವಿಡಿಯೋ ಕಾಲ್ ಸಂಪರ್ಕದಿಂದ ಬಸ್ಸಿನಲ್ಲಿ ಇದ್ದ ಮಹಿಳೆಗೆ ಹೆರಿಗೆ |ತಾಯಿ-ಮಗು ಆರೋಗ್ಯವಾಗಿರುವಂತೆ ಮಾಡಿದ ಆತನ…

ಯೂಟ್ಯೂಬ್ ನೋಡಿ ಹೆರಿಗೆ ಆದ ಘಟನೆಗಳು ಇತ್ತೀಚೆಗೆ ಪ್ರಚಾರದಲ್ಲಿತ್ತು. ಹೀಗೆ ಮೊಬೈಲ್ ನಿಂದ ಸಂಕಷ್ಟದ ಸಮಯದಲ್ಲಿ ಸಂತಸ ಕಂಡವರು ಅದೆಷ್ಟೋ ಮಂದಿ. ಹೀಗೆ ಮೊಬೈಲ್ ವಿಡಿಯೋ ಕಾಲ್ ಗಳು ಕೇವಲ ಹರಟೆಗೆ ಮಾತ್ರ ಉಪಯೋಗವಾಗುವುದಲ್ಲದೆ, ಇಲ್ಲೊಂದು ಕಡೆ ಇದರಿಂದಲೇ ಮಗುವಿನ ಜನನವಾಗಿದೆ. ಹೇಗೆಂದು ಕುತೂಹಲ

ಕಳೆದುಕೊಂಡಿದ್ದ ರಿಂಗ್ 50 ವರ್ಷದ ಬಳಿಕ ಪತ್ತೆ |ಈ ವಿಸ್ಮಯ ಘಟನೆಯ ಕುರಿತು ಇಲ್ಲಿದೆ ಇಂಟೆರೆಸ್ಟಿಂಗ್ ಸ್ಟೋರಿ

ಸಾಮಾನ್ಯವಾಗಿ ನಾವು ಪುಟ್ಟ ವಸ್ತುಗಳನ್ನು ಕಳೆದುಕೊಂಡಾಗ ಅದನ್ನು ಮತ್ತೆ ಪಡೆಯುವುದು ತುಸು ಕಷ್ಟವೇ ಸರಿ. ಕೆಲವೊಂದು ಬಾರಿ ನಮ್ಮ ಹತ್ತಿರವೇ ಬಿದ್ದಿದ್ದರೂ ಅದು ಗೋಚರಿಸದೆ ನಮ್ಮಿಂದ ಮಾಯವಾಗಿರುತ್ತದೆ. ಆದ್ರೆ ಇಲ್ಲೊಂದು ಕಡೆ ನಡೆದ ಘಟನೆ ನೋಡಿದ್ರೆ ಒಮ್ಮೆ ದಿಗ್ಬ್ರಮೆಗೊಳ್ಳೋದು ಖಂಡಿತ.

ವಿಮಾನದಲ್ಲಿ ಬೆಕ್ಕಿಗೆ ಎದೆ ಹಾಲುಣಿಸಿದ ಮಹಿಳೆ | ಅನೂಹ್ಯ ಘಟನೆಯಿಂದ ಚಕಿತ- ಗಾಬರಿಗೊಂಡ ಜನರು !

ನ್ಯೂಯಾರ್ಕ್‌: ತಾನು ಸಾಕಿರುವ ಬೆಕ್ಕಿಗೆ ಮಹಿಳೆಯೊಬ್ಬರು ವಿಮಾನದಲ್ಲಿ ಎದೆ ಹಾಲು ಉಣಿಸಿದ ಘಟನೆ ನಡೆದಿದೆ. ಮಹಿಳೆಯ ಈ ಅವತಾರ ಕಂಡು ಪ್ರಯಾಣಿಕರು ದಂಗಾಗಿದ್ದಾರೆ. ನ್ಯೂಯಾರ್ಕ್‌ನ ಸಿರಾಕ್ಯೂಸ್‌ನಿಂದ ಅಟ್ಲಾಂಟಾದತ್ತ ತೆರಳಿದ್ದ ಡೆಲ್ಟಾ ಏರ್‌ಲೈನ್ಸ್‌ನಲ್ಲಿ ಮಹಿಳೆಯೊಬ್ಬಳು ತನ್ನ ಮಗುವಿಗೆ