Interesting ವೈರಲ್ ಆಯ್ತು ಮಿಠಾಯಿ ಅಂಗಡಿಯ 80ರ ದಶಕದ ಮೆನು ಕಾರ್ಡ್! ಇಂದು ಕೊಳ್ಳುವಾಗ ಕೈ ಸುಡೋ ತರೆಹೆವಾರಿ ಸ್ವೀಟ್ಸ್ ಗಳು ಅಂದು… ಪ್ರವೀಣ್ ಚೆನ್ನಾವರ Mar 1, 2023 ಇಂದು ನಮಗೆ ಮಿಠಾಯಿಯ ಒಂದು ತುಂಡು ಕೂಡ ಆ ಬೆಲೆಗೆ ಸಿಗುವುದಿಲ್ಲ ಬಿಡಿ. ಅದೇ ತಿಂಡಿಗಳ ಬೆಲೆ ಇಂದು 10 ರಿಂದ 100 ರೂಪಾಯಿಗಳ ವರೆಗೂ ಇದ್ದು, ಕೊಳ್ಳುವವರ ಕೈ ಸುಡುತ್ತದೆ.