ಬಂದಾ ನೋಡಿ ಮತ್ತೊಮ್ಮೆ ಡ್ರೋನ್ ಪ್ರತಾಪ್| ಏನಿದು ಈತನ ಹೊಸ ಅವತಾರ, ನೆಟ್ಟಿಗರು ಮಾಡಿದ ಕಮೆಂಟ್ ಓದಿದರೆ ನಗು ಬರುವುದು…
ನಾನೊಬ್ಬ ಯುವ ವಿಜ್ಞಾನಿ, ನಾನು ಡ್ರೋನ್ ತಯಾರಿಸಿದ್ದೇನೆ ಎಂದು ಎಲ್ಲರನ್ನು ಯಾಮಾರಿಸಿ, ದೇಶ-ವಿದೇಶಿಗರು, ದೊಡ್ಡ ದೊಡ್ಡ ರಾಜಕಾರಣಿಗಳು ಹಾಗೂ ಮಾಧ್ಯಮದವರ ಕಣ್ಣಿಗೆ ಮಣ್ಣೆರಚಿ ಕೊನೆಗೆ ಪೊಲೀಸರ ವಿಚಾರಣೆಯನ್ನೂ ಕೂಡ ಎದುರಿಸಿ ಕಣ್ಮರೆಯಾಗಿದ್ದ ಮಹಾಶಯ ಡ್ರೋನ್ ಪ್ರತಾಪ್.
ಇದೀಗ , ಎರಡು!-->!-->!-->…