ಮದುವೆ ಸಮಯದಲ್ಲಿ ಬೈಕ್ ಬೇಕೆಂದು ಹಠ ಹಿಡಿದ ವರ | ನಂತರ ಮಾಡಿದ್ದಾದರೂ ಏನು?
ವರದಕ್ಷಿಣೆ ನಿಷೇಧ ಕಾನೂನು ಇದ್ದರೂ ಕಿಂಚಿತ್ತು ಭಯವೇ ಇಲ್ಲ. ವರದಕ್ಷಿಣೆ ಕೊಡುವುದು ತಪ್ಪು ಮತ್ತು ಈ ರೀತಿಯ ವರದಕ್ಷಿಣೆಯನ್ನು ವಧುವಿನ ತಂದೆ ತಾಯಿಯಿಂದ ಡಿಮ್ಯಾಂಡ್ ಮಾಡಿ ತೆಗೆದುಕೊಳ್ಳುವುದು ಸಹ ತಪ್ಪು ಅಂತ ಗೊತ್ತಿದ್ದರೂ ಸಹ ಕೆಲವರು ತಮಗೆ ಬೇಕಾದಷ್ಟು ವರದಕ್ಷಿಣೆ ಕೇಳುತ್ತಾರೆ. ಹಲವಾರು!-->…