Browsing Tag

Vastu tips

Tulsi plant: ತುಳಸಿ ಗಿಡವೊಂದಿದ್ದರೆ ಸಾಕು, ಆರ್ಥಿಕ ಸಮಸ್ಯೆಗಳೆಲ್ಲ ಮಂಗಮಾಯ!

ತುಳಸಿ ಮೂಲವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಈ ಮೂಲದಿಂದ ಅನೇಕ ಪರಿಹಾರಗಳಿವೆ, ಅದರ ಮೂಲಕ ಮನುಷ್ಯನು ಅನೇಕ ಸಮಸ್ಯೆಗಳನ್ನು ತೊಡೆದುಹಾಕಬಹುದು.

Vastu Tips: ನಿಮ್ಮ ಮನೆಯ ಡೈನಿಂಗ್ ಹಾಲ್, ಜೊತೆಗೆ ಟೇಬಲ್, ಕಲರ್ ಈ ರೀತಿ ಇದ್ದರೆ ಉತ್ತಮ!

ಮನೆಯಲ್ಲಿರುವ ಪ್ರತಿಯೊಂದು ವಸ್ತು ಕೂಡ ವಾಸ್ತುವಿಗೆ ಒಳಪಟ್ಟಿರುತ್ತದೆ. ಹೌದು, ಡೈನಿಂಗ್ ಟೇಬಲ್ ಕೂಡ ವಾಸ್ತು ದೋಷವನ್ನುಂಟು ಮಾಡುವ ಸಾಧ್ಯತೆಯಿರುತ್ತದೆ.

Vastu Tips: ಈ ವಾಸ್ತು ಟಿಪ್ಸ್​ ಫಾಲೋ ಮಾಡಿದ್ರೆ ನಿಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಿ ಬೆಳೆಯುತ್ತೆ!

ಮಕ್ಕಳ ವಿದ್ಯಾಭ್ಯಾಸಕ್ಕೂ ಅಡ್ಡಿಯಾಗಬಹುದು ಹಾಗಾಗಿ ವಾಸ್ತು ನಿಯಮಗಳ ಪ್ರಕಾರವೇ ಸ್ಟಡಿ ರೂಂ ಅಥವಾ ಸ್ಟಡಿ ರೂಂ ನಿರ್ಮಾಣ ಮಾಡಬೇಕು.

Goddess Annapurna photo: ಈ ಸ್ಥಳದಲ್ಲಿ ದೇವತೆ ಅನ್ನಪೂರ್ಣೆಯ ಫೋಟೋ ಇಟ್ಟರೆ ಸಾಕು, ನಿಮ್ಮ ಮನೆಯಲ್ಲಿ ಸಂತೋಷ,…

ಅನ್ನಪೂರ್ಣ ಮಾತೆಯನ್ನು ಮನಃಪೂರ್ವಕವಾಗಿ ಪೂಜಿಸುವ ಭಕ್ತನ ಮನೆಯಲ್ಲಿ ಧಾನ್ಯದ ಕೊರತೆಯಾಗುವುದಿಲ್ಲ ಎಂದು ನಂಬಲಾಗಿದೆ.

Tulsi Vastu Tips: ಈ ನಾಲ್ಕು ವಸ್ತು ತುಳಸಿ ಕಟ್ಟೆ ಹತ್ತಿರ ಇಟ್ಟರೆ ಅಪಾಯ ಕಟ್ಟಿಟ್ಟ ಬುತ್ತಿ!

ಗಂಗಾ ಮಾತೆಗೆ ಸಮಾನವಾದ ಪವಿತ್ರತೆಯನ್ನು ಹೊಂದಿರುವ ತುಳಸಿ ಕಟ್ಟೆ ಬಳಿ ಈ ನಾಲ್ಕು ವಸ್ತುಗಳನ್ನು ಇಡಲೇ ಬಾರದು,

Lemon Chilli Rituals: ನಿಂಬೆಕಾಯಿ ಮೆಣಸಿನಕಾಯಿಯಿಂದ ನಿಮ್ಮ ಭಾಗ್ಯದ ಬಾಗಿಲು ಈ ರೀತಿ ತೆರೆಯುತ್ತೆ!

ಆದರೆ, ʼಮೆಣಸಿನಕಾಯಿ, ನಿಂಬೆಹಣ್ಣುʼ (Lemon Chilli Rituals) ನಕಾರಾತ್ಮಕ ಶಕ್ತಿಯನ್ನು ಓಡಿಸೋದು ಮಾತ್ರವಲ್ಲ, ನಿಮಗೆ ಅದೃಷ್ಟವನ್ನೂ ತರುತ್ತದೆ

Flute : ವಾಸ್ತು ಪ್ರಕಾರ ಮನೆಯಲ್ಲಿ ಕೊಳಲನ್ನು ಇಟ್ಟರೆ ಈ ಸಮಸ್ಯೆ ಕಾಡುವುದಿಲ್ಲ!

ಗಂಡ-ಹೆಂಡತಿಯ(husband and wife) ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿ ಸಂಬಂಧದಲ್ಲಿ ಅಂತರವಿದ್ದರೆ ಅದಕ್ಕೂ ವೇಣುವಿನಿಂದ ಪರಿಹಾರವಿದೆ.