ಉಪ್ಪಿನಂಗಡಿ ಅಹಿತಕರ ಘಟನೆ ಖಂಡಿಸಿ ಡಿ. 17 ರಂದು ಪಿಎಫ್‌ಐನಿಂದ ಎಸ್ಪಿ ಕಚೇರಿ ಚಲೋ
ಮಂಗಳೂರು:ಅಕ್ರಮವಾಗಿ ಬಂಧಿಸಿದ ಪಾಪ್ಯುಲರ್ ಫ್ರಂಟ್ ನಾಯಕರನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ನಾಗರಿಕರ ಮೇಲೆ ನಿರ್ದಯವಾಗಿ ಲಾಠಿಚಾರ್ಚ್ ನಡೆಸಿದ ಉಪ್ಪಿನಂಗಡಿ ಪೊಲೀಸರ ಕೃತ್ಯವನ್ನು ಖಂಡಿಸಿ ಸರ್ವ ನಾಗರಿಕರನ್ನು ಒಗ್ಗೂಡಿಸಿ ಡಿ. 17 ರಂದು ಎಸ್ಪಿ ಕಚೇರಿ…









