Good News: ಸಣ್ಣ ಉಳಿತಾಯ ಯೋಜನೆಗಳ ಮೇಲಿನ ‘ಬಡ್ಡಿದರ ಹೆಚ್ಚಳ’
ಅಂಚೆ ಕಚೇರಿ ಉಳಿತಾಯ ಯೋಜನೆಗಳು, ಕಿಸಾನ್ ವಿಕಾಸ್ ಪತ್ರ, ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವವರಿಗೊಂದು ಭರ್ಜರಿ ಸಿಹಿ ಸುದ್ದಿ. ಹಣಕಾಸು ಸಚಿವಾಲಯವು 2022-23ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಈ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನ ಹೆಚ್ಚಿಸುವುದಾಗಿ!-->…
