Post Office: ಅಂಚೆ ಕಚೇರಿಯ ಹಲವು ಸಣ್ಣ ಉಳಿತಾಯ ಯೋಜನೆಯಲ್ಲಿ ಹೊಸ ರೂಲ್ಸ್! ಅಕ್ಟೋಬರ್ 1 ರಿಂದಲೇ ಜಾರಿ
Post Office: ಕೇಂದ್ರ ಹಣಕಾಸು ಸಚಿವಾಲಯವು ಅಂಚೆ ಕಚೇರಿಗಳು (Post Office) ನೀಡುವ ರಾಷ್ಟ್ರೀಯ ಸಣ್ಣ ಉಳಿತಾಯ (ಎನ್‌ಎಸ್‌ಎಸ್) ಯೋಜನೆಗಳ ಮೇಲೆ ಕೆಲವು ಬದಲಾವಣೆಗಳನ್ನು ಪ್ರಸ್ತಾಪಿಸಿದೆ.