ಬ್ರೈನ್ ಸ್ಟ್ರೋಕ್‌ಗೆ ಒಳಗಾಗಿದ್ದ ನಟಿ ಎಂಡ್ರೀಲಾ ಶರ್ಮಾ ನಿಧನ
ಇತ್ತೀಚೆಗೆ ಒಂದೇ ದಿನ ಹಲವು ಬಾರಿ ಹೃದಯಾಘಾತಕ್ಕೆ ಒಳಗಾಗಿದ್ದ ಬೆಂಗಾಲಿ ಧಾರಾವಾಹಿ ನಟಿ ಎಂಡ್ರೀಲಾ ಶರ್ಮಾ (24) ಬ್ರೈನ್ ಸ್ಟ್ರೋಕ್‌ನಿಂದ ವಾರಗಟ್ಟಲೆಯ ಜೀವನ್ಮರಣದ ನಂತರ ಭಾನುವಾರ (ನ.20) ರಂದು ನಿಧನ ಹೊಂದಿದ್ದಾರೆ.
ನ. 1 ರಂದು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ಎಂಡ್ರೀಲಾ ಶರ್ಮಾ!-->!-->!-->…