ಮನೆ-ಮನೆಗಳಲ್ಲೂ ಬರಲಿದ್ದಾರೆ ಬಿಗ್ ಬಾಸ್ | ಯಾವಾಗಿಂದ ಶುರು ಆಗಲಿದೆ ಗೊತ್ತಾ ಸೀಸನ್ -9?
ಮನೆ-ಮನೆಗಳಲ್ಲಿ ಸದ್ದು ಮಾಡುತ್ತಿರುವ ಶೋ ಬಿಗ್ ಬಾಸ್. ಅದೇನು ಮಾಯೇನೋ ಏನು 'Bigboss Bigboss Bigboss Bigboss' ಎನ್ನುವ ಸಾಂಗ್ ಕೇಳಿಸುತ್ತಿದ್ದಂತೆ ಎಲ್ಲಿದ್ದರೂ ಒಮ್ಮೆಗೆ ಇಣುಕಿ ನೋಡದೆ ಇರಲು ಅಸಾಧ್ಯ. ಉಪಯೋಗ ಏನೂ ಇಲ್ಲಾಂದ್ರೂ ಕಂಟೆಸ್ಟೆಂಟ್ ಗಳು ಹೇಗೆ ಇದ್ದಾರೆ, ಏನ್ ಮಾಡ್ತಾರೆ!-->…