20 ಲಕ್ಷ ದೋಚಿ, ಮನೆ ಪರದೆಯ ಮೇಲೆ ಮಾಲೀಕನಿಗೆ ” ಐ ಲವ್ ಯೂ” ಎಂದು ಸಂದೇಶ ಬರೆದ ಕಳ್ಳರು!!!

ಜಗತ್ತಿನಲ್ಲಿ ಎಂತೆಂತ ಕಳ್ಳರಿರುತ್ತಾರೆ ಎಂದರೆ ನಂಬೋಕೆ ಅಸಾಧ್ಯ. ಎಂತೆಂತ ವಿಚಿತ್ರ ಕಳ್ಳರ ಬಗ್ಗೆ ನಾವು ಓದಿದ್ದೇವೆ. ಇತ್ತೀಚೆಗಷ್ಟೇ ಅಂಗನವಾಡಿಯೊಂದಕ್ಕೆ ಕನ್ನ ಹಾಕಿದ್ದ ವ್ಯಕ್ತಿಯೊಬ್ಬ, ಅಲ್ಲಿ ಅಡುಗೆ ಮಾಡಿ ತಿಂದು, ಕವನ ಬರೆದಿಟ್ಟ ಘಟನೆ ಮಂಡ್ಯದಲ್ಲಿ ನಡೆದಿತ್ತು. ವಿಗ್ರಹ ಕದ್ದ ಕಳ್ಳರಿಗೆ ಕೆಟ್ಟ ಕನಸುಗಳು ಬಿತ್ತೆಂದು ಭಯಗೊಂಡು ಕಳವು ಮಾಡಿದ್ದ ವಿಗ್ರಹಗಳನ್ನು ದೇವಸ್ಥಾನಕ್ಕೆ ಮರಳಿಸಿದ್ದರು. ಆದರೆ ಇಲ್ಲೊಬ್ಬ ಕಳ್ಳ, ಮನೆ ಪೂರ್ತಿ ದೋಚಿ ನಂತರ ಮಾಲೀಕನಿಗೆ ಸಂದೇಶವೊಂದನ್ನು ಬಿಟ್ಟು ಹೋಗಿದ್ದಾನೆ! ಈ ಘಟನೆ ಗೋವಾದಲ್ಲಿ ನಡೆದಿದೆ. ದಕ್ಷಿಣ ಗೋವಾದ …

20 ಲಕ್ಷ ದೋಚಿ, ಮನೆ ಪರದೆಯ ಮೇಲೆ ಮಾಲೀಕನಿಗೆ ” ಐ ಲವ್ ಯೂ” ಎಂದು ಸಂದೇಶ ಬರೆದ ಕಳ್ಳರು!!! Read More »